ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರಿನ ಹೆಸರಾಂತ ಮೊಬೈಲ್ ಮಾರಾಟ ಮಳಿಗೆ ‘ಪ್ರೀತಿ ಮೊಬೈಲ್ಸ್’ನಲ್ಲಿ ‘ದೀಪಾವಳಿ’ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಮೇಲೆಯೂ ಖಚಿತ ಕೊಡುಗೆಗಳು, ಇಎಂಐ ಸೌಲಭ್ಯ, ಜೊತೆಗೆ ಲಕ್ಕಿ ಕೂಪನ್, ಮೆಗಾ ಎಕ್ಸ್’ಚೆಂಚ್ ಆಫರ್, ಉಚಿತ ಸ್ಕ್ರೀನ್ ಬದಲಾವಣೆ ಸೇರಿದಂತೆ ಹಲವು ಕೊಡುಗೆಗಳನ್ನು ಒಳಗೊಂಡಿದೆ. ಲಕ್ಕಿ ಕೂಪನ್‌ನಲ್ಲಿ ಕಾರು, ಬೈಕ್, ಸ್ಮಾರ್ಟ್ ಟಿವಿ ಸಹಿತ ಹಲವು ಕೊಡುಗೆಗಳನ್ನು ಗೆಲ್ಲುವ ಅವಕಾಶವಿದೆ.
ಐಫೋನ್, ಮೋಟೋರೊಲ, ವಿವೋ, ರೆಡ್ಮಿ, ಒಪ್ಪೋ, ರೀಯಲ ಮೀ, ಸಾಮಸಾಂಗ್, ಐಟೇಲ್, ಲಾವಾ, ಗೂಗಲ್ ಪಿಕ್ಸೆಲ್, ನಥಿಂಗ್ ನೋಕಿಯಾ, ಸೇರಿದಂತೆ ಎಲ್ಲಾ ಸ್ಮಾರ್ಟ್ ಮತ್ತು ನಾರ್ಮಲ್ ಮೊಬೈಲ್ ಸಹಿತ ಎಸ್ಸರೀಸ್ ಐಟಂಗಳೂ,ಬಜಾಜ್,ಎಚ್ ಡಿ ಬಿ,ಐಡಿಎಫ್‌ಸಿ,ಹೋಮ್ ಕ್ರೆಡಿಟ್, ಸಾಮಸಾಂಗ್ ಫೈನಾನ್ಸ್, ವಹನರೆಡ್ಮಿ ಫೈನಾನ್ಸ್ ಟಿವಿಎಸ್ ಫೈನಾನ್ಸ್ ಸೇರಿದಂತೆ ಎಲ್ಲಾ ಕಂಪನಿಗಳಿಂದ ಇಐಎಂಐ ಸೌಲಭ್ಯ ಕೂಡ ಇದೆ.
ವಿಶೇಷವಾಗಿ ಎಲ್ಲಾ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನ ಮೇಲೇ 10% ಡಿಸ್ಕೌಂಟ್ ಆಫರ್. ಯಾವುದೇ ಸ್ಮಾರ್ಟ್ ಫೋನ್ ಖರೀದಿಸಿ ಉಚಿತವಾಗಿ ಪಡೆಯಿರಿ. ಬ್ಯಾಗ್, ಇಯರ್‌ಬಡ್ಸ್, ಸೌಂಡ್ ಬಾರ್, ನೆಕ್ ಬ್ಯಾಂಡ್, ಸ್ಮಾರ್ಟ್ ವಾಚ್, ಕೊಡುಗೆಯಾಗಿ ಪ್ರೀತಿ ಮೊಬೈಲ್ ನೀಡುತ್ತಿದೆ.
6 ತಿಂಗಳು ಎಕ್ಸಡೆಂಟ್ ಮತ್ತು DISPLAY ವಾರಂಟಿ, 30 ನಿಮಿಷದಲ್ಲಿ ಸರ್ವಿಸ್, ಬೋರ್ಡ್ ಚೀಪ್ ಸರ್ವಿಸಸ್ ನೀಡಲಾಗುವುದು.
ಬೈಂದೂರು ಮೈನ್ ರೋಡ್‌ನಲ್ಲಿರುವ ಪ್ರೀತಿ ಮೊಬೈಲ್ ಶಾಪ್‌ಗೆ ಭೇಟಿ ನೀಡಿ ದೀಪಾವಳಿ ಧಮಾಕಾ ಆಫ್ ಗಳನ್ನು ನಿಮ್ಮದಾಗಿಸಿಕೊಳ್ಳಿ
ಇದೇ ತಿಂಗಳ 17ರಿಂದ 25ರ ಆಫರ್‌ಗಳು ಇರಲಿದೆ.
ಸಂಪರ್ಕಿಸಬೇಕಾದ ಮೊಬೈಲ್ – 95353 78889

