Site icon Kundapra.com ಕುಂದಾಪ್ರ ಡಾಟ್ ಕಾಂ

ರಾಜ್ಯ ಮಟ್ಟದ ನಾಟಕ ಸ್ವರ್ಧೆ: ಲಾವಣ್ಯ ಬೈಂದೂರಿಗೆ ಮೂರು ಪ್ರಶಸ್ತಿಗಳು

ಬೈಂದೂರು: ಇತ್ತೀಚಿಗೆ ಉಡುಪಿ ರಂಗಭೂಮಿಯ 36ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಬೈಂದೂರಿನ ’ಲಾವಣ್ಯ’ ತಂಡವು ರಾಜೇಂದ್ರ ಕಾರಂತ ಬೆಂಗಳೂರು ರಚಿಸಿದ ಮುದ್ದಣ್ಣನ ಪ್ರಮೋಷನ್ ಪ್ರಸಂಗ ನಾಟಕವನ್ನು ಪ್ರದರ್ಶಿಸಿ ತೃತೀಯ ಬಹುಮಾನ ಗಳಿಸಿದೆ, ’ಮುದ್ದಣ್ಣ’ ಪಾತ್ರ ವಹಿಸಿದ ಬಿ. ಗಣೇಶ ಕಾರಂತ್ ಶ್ರೇಷ್ಟ ಹಾಸ್ಯ ನಟ ಪ್ರಶಸ್ತಿ ಹಾಗೂ ನಾಟಕ ನಿರ್ದೇಶಿಸಿದ ಗಿರೀಶ್ ಬೈಂದೂರು ಶ್ರೇಷ್ಟ ನಿರ್ದೇಶನಕ್ಕೆ ದ್ವಿತೀಯ ಪ್ರಶಸ್ತಿ ಪಡೆದಿರುತ್ತಾರೆ. ರಾಜೇಂದ್ರ ಕಾರಂತ್ ಬೆಂಗಳೂರು ರಚಿಸಿದ ಈ ನಾಟಕ ರಚಿಸಿದ್ದರು.

Exit mobile version