Site icon Kundapra.com ಕುಂದಾಪ್ರ ಡಾಟ್ ಕಾಂ

ಸಿಎ ಪರೀಕ್ಷೆಯಲ್ಲಿ ಸಂದೇಶ ಕೆ. ಪೂಜಾರಿ ಉತ್ತೀರ್ಣ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಇಂಡಿಯಾ ವತಿಯಿಂದ ನಡೆಸಲ್ಪಡುವ ಸಿಎ ಪರೀಕ್ಷೆಯಲ್ಲಿ ನಾವುಂದ ಬಡಾಕೆರೆ ತೆಂಕನ ಮಕ್ಕಿಯ ಸಂದೇಶ ಕೆ. ಪೂಜಾರಿ ಅವರು ಉತ್ತೀರ್ಣರಾಗಿದ್ದಾರೆ.

ಅವರು ಬಡಾಕೆರೆ ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿಯಾದ ಪಾರ್ವತಿ ಕೃಷ್ಣ ಪೂಜಾರಿ ಅವರ ಪುತ್ರರಾಗಿರದ್ದಾರೆ.

Exit mobile version