ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2025-26ನೇ ಸಾಲಿನ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನಡೆದಿದ ದ್ವಿತೀಯ ಪಿಯುಸಿ ಪರೀಕ್ಷೆ -2ರ ಫಲಿತಾಂಶ ಪ್ರಕಟಗೊಂಡಿದ್ದು ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳಾದ ಅಕ್ಷತಾ ವೀರಣ್ಣ 597ಅಂಕ ಗಳಿಸಿ 3ನೇ ರ‍್ಯಾಂಕ್, ದೀಕ್ಷಾ 596 ಅಂಕದೊಂದಿಗೆ 4ನೇ ರ‍್ಯಾಂಕ್, ತನ್ವಿತಾ 595 5ನೇ ರ‍್ಯಾಂಕ್, ಗಗನ್ ಜಿ.594 6ನೇ ರ‍್ಯಾಂಕ್, ಸ್ಮೃತಿಕಾ 593ಅಂಕದೊಂದಿಗೆ 7ನೇ ರ‍್ಯಾಂಕ್, ಶ್ರೇಯಸ್ ಪಿ. ಗಾಣಿಗ 591 9ನೇ ರ‍್ಯಾಂಕ್, ಸಾಕ್ಷಿ ಎಸ್. ಪೂಜಾರಿ 591ಅಂಕದೊಂದಿಗೆ 9ನೇ ರ‍್ಯಾಂಕ್, ಸನ್ಮಿತಾ 590 ಅಂಕ ಗಳಿಸಿ 10ನೇ ರ‍್ಯಾಂಕ್, ಶ್ರದ್ಧಾ ಎಸ್.ಎಮ್. 590ಅಂಕ ಗಳಿಸಿ 10ನೇ ರ‍್ಯಾಂಕ್, ಸ್ಪಂದನಾ ಪಿ.ಎಸ್. 590 ಅಂಕದೊಂದಿಗೆ 10ನೇ ರ‍್ಯಾಂಕ್, ಅನುಷಾ ಪೂಜಾರಿ 590 ಅಂಕಗಳೊಂದಿಗೆ 10ನೇ ರ‍್ಯಾಂಕ್ ಪಡೆದಿರುತ್ತಾರೆ .
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

