
ಬೈಂದೂರು-ಶಿರೂರು ಚುನಾವಣಾ ಜಾಗೃತಿ, ಪೋಲಿಸ್ ಪಥ ಸಂಚಲನ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೈಂದೂರು ಭಾಗಕ್ಕೆ ಕೇಂದ್ರ ಮೀಸಲು ಪೋಲಿಸ್ ಪಡೆ ಆಗಮಿಸಿದೆ.ಕುಂದಾಪುರ ತಾಲೂಕಿಗೆ 40 ಜನರ ಸಿ.ಆರ್.ಪಿ.ತಂಡ ಆಗಮಿಸಿದೆ.ತಾಲೂಕಿನ ಸುತ್ತಮುತ್ತ ಭಾಗಗಳಲ್ಲಿ ಕರ್ತವ್ಯಕ್ಕೆ
[...]