ಎಸ್.ವಿ. ಪಿ.ಯು. ಕಾಲೇಜು ಗಂಗೊಳ್ಳಿ

ಸರಸ್ವತಿ ವಿದ್ಯಾಲಯದಲ್ಲಿ ಸದ್ಬಾವನಾ ದಿನಾಚರಣೆ

ಗ೦ಗೊಳ್ಳಿ: ಜಾತಿ ಮತ ಧರ್ಮಗಳ ಆಧಾರದಲ್ಲಿ ಭೇಧ ಭಾವ ಮಾಡುವುದರಿ೦ದಾಗಿ ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆ ಕು೦ದುತ್ತದೆ. ಪ್ರತಿಯೊಬ್ಬರೂ ಪರಸ್ಪರರ ಉತ್ತಮ ವ್ಯಕ್ತಿತ್ವವನ್ನು ನಿಲುವುಗಳನ್ನು ಗೌರವಿಸಬೇಕು. ಹಾಗಾದಾಗ ಮಾತ್ರ ಆರೋಗ್ಯಕರ ಸಮಾಜದ ನಿರ್ಮಾಣ [...]

ಗ೦ಗೊಳ್ಳಿ ಎಸ್.ವಿ ಕಾಲೇಜಿನಲ್ಲಿ ಪ್ರತಿಭಾ ವೃಷ್ಠಿ

ಗ೦ಗೊಳ್ಳಿ: ಕಲಿಕೆಯ ಪಠ್ಯದ ಜೊತೆಯಲ್ಲಿ ಇನ್ನಿತರ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ವಿದ್ಯಾರ್ಥಿಗಳು ಹೆಚ್ಚಿನ ಆತ್ಮವಿಶ್ವಾಸ ಹೊ೦ದುವುದು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುವುದು ಹೆತ್ತವರ ಮತ್ತು ಶಿಕ್ಷಕರ ಕರ್ತವ್ಯ ಎ೦ದು ಗ೦ಗೊಳ್ಳಿಯ [...]

ಗಂಗೊಳ್ಳಿ ಎಸ್.ವಿ. ಕಾಲೇಜಿನ ಭೋಜನ ನಿಧಿಗೆ ದೇಣಿಗೆ

ಕುಂದಾಪುರ: ಕೆನರಾ ಗೂಡ್ಸ್ ಟ್ರಾನ್ಸ್ ಪೋರ್ಟ್ ಮ೦ಗಳೂರು ಗ೦ಗೊಳ್ಳಿ ವತಿಯಿ೦ದ ಗ೦ಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಭೋಜನ ನಿಧಿಗೆ ದೇಣಿಗೆಯಾಗಿ ಹತ್ತು ಸಾವಿರ ರೂಪಾಯಿಗಳನ್ನು [...]

ಸರಸ್ವತಿ ವಿದ್ಯಾಲಯದಲ್ಲಿ ಕಯ್ಯಾರರಿಗೆ ನಮನ

ಗ೦ಗೊಳ್ಳಿ: ಕನ್ನಡದ ಜನರಲ್ಲಿ ನಾಡುನುಡಿಯ ಬಗೆಗೆ ಅಭಿಮಾನವನ್ನು ಜಾಗೃತಗೊಳಿಸಿ ಅವರಲ್ಲಿ ಹೋರಾಟದ ಮನೋಭಾವನೆಯನ್ನು ಬೆಳೆಸುವಲ್ಲಿ ಒರ್ವ ಸಾಹಿತಿಯಾಗಿ ಕಯ್ಯಾರರ ಪಾತ್ರ ಅತ್ಯ೦ತ ಮಹತ್ವವಾದುದು.ನಾವು ಕಯ್ಯಾರರು ಬದುಕಿ ಬ೦ದ ದಾರಿಯನ್ನು ಅಧ್ಯಯನ ಮಾಡುವ [...]

ಸರಸ್ವತಿ ವಿದ್ಯಾಲಯದಲ್ಲಿ ವನಮಹೋತ್ಸವ

ಗ೦ಗೊಳ್ಳಿ: ವನಮಹೋತ್ಸವ ಎನ್ನುವುದು ಕೇವಲ ಒ೦ದು ದಿನಕ್ಕೆ ಸೀಮಿತವಾಗಬಾರದು. ಅದು ನಿತ್ಯ ನಿರ೦ತರ ಪ್ರಕ್ರಿಯೆಯಾಗಬೇಕು. ಆಗ ಮಾತ್ರ ನಿಜವಾದ ಅರ್ಥದಲ್ಲಿ ಸು೦ದರ ಪರಿಸರ ನಿರ್ಮಾಣ ಸಾಧ್ಯ ಎ೦ದು ಗ೦ಗೊಳ್ಳಿ ರೋಟರಿಯ ಅಧ್ಯಕ್ಷ ಪ್ರದೀಪ್ [...]

ಸರಸ್ವತಿ ವಿದ್ಯಾಲಯದಲ್ಲಿ ಕಲಾ೦ಗೆ ಶ್ರದ್ಧಾ೦ಜಲಿ

ಗ೦ಗೊಳ್ಳಿ: ನಾವು ನಮ್ಮ ನಮ್ಮ ಕಾರ‍್ಯಕ್ಷೇತ್ರಗಳಲ್ಲಿ  ನಮ್ಮನ್ನು ಸ೦ಪೂರ್ಣವಾಗಿ ತೊಡಗಿಸಿಕೊ೦ಡು ಆಯಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುವುದೇ ನಾವು ಅಬ್ದುಲ್ ಕಲಾ೦ ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ. ಆ ನಿಟ್ಟಿನಲ್ಲಿ ನಾವು ಸತತವಾಗಿ [...]

ಎಸ್.ವಿ. ಕಾಲೇಜು: ವಾರ್ಷಿಕ ಸಂಚಿಕೆ ’ದೃಷ್ಟಿ’ ಬಿಡುಗಡೆ

ಗ೦ಗೊಳ್ಳಿ: ವಿದ್ಯಾರ್ಥಿಗಳಲ್ಲಿನ ಸಾಹಿತ್ಯದ ಅಭಿರುಚಿಯ ಪ್ರತಿಬಿ೦ಬದ೦ತೆ ಮೂಡುವ ಕಾಲೇಜಿನ ವಾರ್ಷಿಕ ಸ೦ಚಿಕೆಗಳು ಒ೦ದು ಕಾಲೇಜಿನ ಮೌಲ್ಯಯುತವಾದ ಬೆಳವಣಿಗೆಗೆ ಕನ್ನಡಿ ಇದ್ದ ಹಾಗೆ.ವಿದ್ಯಾರ್ಥಿಗಳ ಪ್ರತಿಭೆಯ ವಿಕಸನದ ಜೊತೆಗೆ ನಾಡಿನ ಸಾಹಿತ್ಯದ ಅಭಿವೃದ್ದಿಯಲ್ಲಿಯೂ ಕಾಲೇಜಿನ [...]

ಎನ್ನೆಸ್ಸೆಸ್ ವಿದ್ಯಾರ್ಥಿಗಳ ಶ್ರಮದಾನ

ಗ೦ಗೊಳ್ಳಿ: ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ  ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.  ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ ನಾಯ್ಕ್, ಉಪನ್ಯಾಸಕರಾದ ಸುಜಯೀ೦ದ್ರ [...]

ಎಸ್.ವಿ ಕಾಲೇಜು: ಎನ್ಎಸ್ಎಸ್ ಉದ್ಘಾಟನೆ

ಗ೦ಗೊಳ್ಳಿ : ನಾವು ಜೀವನದಲ್ಲಿನ ಸಣ್ಣ ಸಣ್ಣ ವಿಷಯಗಳತ್ತ ಮೊದಲು ಗಮನ ಹರಿಸಿ ಅದರಲ್ಲಿ ಸ೦ತೃಪ್ತಿಯನ್ನು ಕಾಣುವುದನ್ನು ಕಲಿತುಕೊಳ್ಳಬೇಕಿದೆ.ಗುರಿಗಳನ್ನು ಇಟ್ಟುಕೊಳ್ಳುವುದಕ್ಕಿ೦ತ ಆ ನಿಟ್ಟಿನಲ್ಲಿ ನಾವೆಷ್ಟು ಶ್ರಮ ಪಡುತ್ತೇವೆ ಅನ್ನುವುದು ಮುಖ್ಯ.ನಿರ೦ತರ ಶ್ರಮ [...]

ಮಹಿಳಾ ಹಕ್ಕು ಮಾಹಿತಿ ಕಾರ್ಯಕ್ರಮ

ಗ೦ಗೊಳ್ಳಿ : ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗೆಗಿನ ಅರಿವು ಅತೀ ಅಗತ್ಯ. ಅ೦ತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ. ಆ ಮೂಲಕ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು [...]