
ಐವರು ಸಾಧಕರಿಗೆ ಎಸ್‌ಕೆಎಫ್ ಪ್ರಶಸ್ತಿ ಪ್ರದಾನ
ಮೂಡಬಿದಿರೆ: ಕಳೆದ 25 ವರ್ಷಧಿಗಳಿಂದ ಆಹಾರ ಧಾನ್ಯ ಸಂಸ್ಕರಣ ಕ್ಷೇತ್ರ ಅಂತಾರಾಷ್ಟ್ರೀಯಧಿವಾಗಿ ಪ್ರಸಿದ್ಧವಾಗಿರುವ ಜತೆಗೆ ನೀರಿನ ಶುದ್ಧೀಕರಣ ಯಂತ್ರಗಳ ತಯಾರಿ ಮತ್ತು ಸೇವೆಯಲ್ಲಿ ಗಣ್ಯಸ್ಥಾನ ಗಳಿಸಿರುವ ಮೂಡಬಿದಿರೆಯ ಎಸ್‌ಕೆಎಫ್ ಸಮೂಹ ಸಂಸ್ಥೆಯ
[...]