ಕುಂದಾಪುರ: ಮಾಡಬೇಡ ಎಂದರೆ ಅದನ್ನೇ ಮಾಡುವುದು. ಹೇಳಿದ ಮಾತು ಕೇಳದೆ ಇರುವುದು ಇದೆಲ್ಲಾ ಹಠ ಹಿಡಿವ ಚಿಕ್ಕ ಮಕ್ಕಳ ಸ್ವಭಾವ. ಆ ನೆಲೆಯಲ್ಲಿ ಅವರನ್ನು ಕ್ಷಮಿಸಬಹುದು. ಆದರೆ ದೊಡ್ಡವರೇ ಹಾಗೇ ಮಾಡಿದರೆ?
[...]
ಕುಂದಾಪುರ: ನಿಮಗೆ ಧೂಳಿನಲ್ಲಿ ಸ್ನಾನ ಮಾಡಬೇಕೆಂಬ ಹರಕೆ ಅಥವಾ ಆಸೆಯೇನಾದರೂ ಇದ್ದರೆ ಅಥವಾ ಹಾಗೆಂದರೇನು ಎಂಬ ಬಗೆಗೆ ಕುತೂಹಲವಿದ್ದರೆ ನೀವು ತತ್ ಕ್ಷಣ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆಯಿ0ದ ನೇರವಾಗಿ ಕುಂದಾಪುರಕ್ಕೆ ಸಾಗುವ
[...]
ಕುಂದಾಪುರ: ಎಲ್ಲಿಯ ಮಾಮರ ಎಲ್ಲಿಯ ಕೋಗಿಲೆ. ಎಲ್ಲಿಯ ಹೆಣ್ಣೋ, ಎಲ್ಲಿಯ ಗಂಡೋ ಎಂತಹ ವಿಚಿತ್ರ ಗೊತ್ತಾ? 8ವರ್ಷದ ಹಿಂದೆ ತಬ್ಬಲಿಯಾಗಿ ಕುಂದಾಪುರ ಸ್ಫೂರ್ತಿಧಾಮ ಸೇರಿಕೊಂಡು ಈವರೆಗೂ ಆಶ್ರಮದ ಮಡಿಲಲ್ಲಿ ಬೆಳೆದ ಹೆಣ್ಣು
[...]
ಇದ್ದಕ್ಕಿದ್ದಂತೆ ಹುಡುಗಿಯೊಬ್ಬಳು ಗತ ಜನ್ಮಕ್ಕೆ ಹೋಗುತ್ತಾಳೆ, ಕಬ್ಬಿಣದ ಮೊಳೆಯ ಮಂಚದ ಮೇಲೆ ಮಲಗುತ್ತಾರೆ. ತಲೆಯ ಮೇಲೆ ಒಂದಲ್ಲ ನಾಲ್ಕಾರು ತೆಂಗಿನ ಕಾಯಿಗಳನ್ನು ಒಂದರ ಹಿಂದೊಂದರಂತೆ ಒಡೆಯಲಾಗುತ್ತದೆ, ತೆಂಗಿನ ಕಾಯಿ ಜುಟ್ಟಿಗೆ ನೀರು
[...]
ಕುಂದಾಪುರ: ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೆ.16 ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸಿಪಿಎಂನ ಕಲಾವತಿ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ ನಾಗರಾಜ್ ಕಾಮಧೇನು ಆಯ್ಕೆಯಾಗಿದ್ದಾರೆ. ಪುರಸಭೆಯ 23 ಸ್ಥಾನಗಳ ಪೈಕಿ
[...]
ಕುಂದಾಪುರ: ಪ್ರಸಿದ್ದ ಸಾಹಸಿಗ ವಾಲ್ ಕ್ಲೈಂಬಿಂಗ್ ಚತುರ ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಮ ನಗರದ ಶಾಸ್ತ್ರಿ ವೃತ್ತದ ಸಮೀಪದಲ್ಲಿರುವ 6 ಮಹಡಿಯ ಕಟ್ಟಡ ಜೆ.ಕೆ. ಟವರ್ಸ್‌ನ್ನು ಕೇವಲ 15 ನಿಮಿಷಗಳಲ್ಲೇ ಏರಿ
[...]
ಬಾಲ ಭಿಕ್ಷಾಟನೆ ಸಮಾಜಕ್ಕೆ ಅಂಟಿದ ಶಾಪ. ಹೆತ್ತವರ ಅಸಡ್ಡೆಯಿಂದಾಗಿ ಮಕ್ಕಳು ಭಿಕ್ಷಾಟನೆಯನ್ನು ಮಾಡುವಂತಾಗಿದೆ. ಭಿಕ್ಷಾಟನೆ ನಿರತ ಸಣ್ಣ ಮಕ್ಕಳು ಹಾಗೂ ಅವರೊಂದಿಗೆ ಇದ್ದ ಮಹಿಳಾ ಭಿಕ್ಷುಕರ ರಕ್ಷಣೆ ಮತ್ತು ಪುನರ್ವಸತಿ ಅಂದೋಲನದ
[...]
ಕುಂದಾಪುರ: ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಅಪಾರ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಹಲವೆಡೆ ನದಿತೀರ ಹಾಗೂ ತಗ್ಗುಪ್ರದೇಶಗಳಲ್ಲಿ ಮೂರಕ್ಕಿಂತಲೂ ಹೆಚ್ಚು ಬಾರಿ ನೆರೆಹಾವಳಿ ಕಾಣಿಸಿಕೊಂಡಿದ್ದರಿಂದ ಈ
[...]
ಸಿನೆಮಾ ಕ್ಷೇತ್ರದಲ್ಲಿ ಏನಾದರೂ ಹೊಸತನವನ್ನು ಮಾಡುತ್ತಲೇ ಹೆಸರುವಾಸಿಯಾಗಿರುವ ಕರಾವಳಿ ಪ್ರದೇಶದ, ಮುಂಗಾರು ಮಳೆ ಖ್ಯಾತಿಯ ಯೋಗರಾಜ್ ಭಟ್ರ ಹೊಸ ಸಿನೆಮಾ `ಡ್ರಾಮಾ’ ಇನ್ನೇನು ಸೆಟ್ ಏರುವ ಹಂತದಲ್ಲಿದ್ದು, ಅಂತಿಮ ಹಂತದ ಚಿತ್ರೀಕರಣವಿದೀಗ ಕುಂದಾಪುರದ
[...]
ವರದಿ : ಯೋಗೀಶ್ ಕುಂಭಾಸಿ ಕುಂದಾಪುರ: ಕಳೆದ ನಾಲ್ಕೈದು ತಿಂಗಳುಗಳಿಂದ ಕುಂದಾಪುರ ನಗರದಲ್ಲಿ ಸಿನೆಮಾ ವಿಕ್ಷಣೆಗಾಗಿ ಯಾವುದೇ ಚಿತ್ರಮಂದಿರಗಳು ಇರಲಿಲ್ಲ.ಈ ಹಿಂದೆ ಇದ್ದ 2-3 ಸಿನೆಮಾ ಮಂದಿರಗಳನ್ನು ನಷ್ಟದ ಕಾರಣದಿಂದ ಮುಚ್ಚಲಾಯಿತು.ಇದರಿಂದ
[...]