ಕುಂದಾಪ್ರ ಕನ್ನಡ

ಕಾಲ ಬದ್ಲಾಯ್ತಾ? ಜನ ಬದ್ಲಾಯ್ರಾ?

ಅಲ್ಲಾ . . . ಮರ್ರೆ, ನಮ್ ದೇಶ, ಭಾಸಿ, ಸಂಸ್ಕ್ರತಿ ಅಂದೆಲ್ಲಾ ಹೇಳೂದ್ ಸುಮ್ನೆ ಮರ್ರೆ. ಎಂತಾಕ್ ಗೊಯಿತಾ? ಇದೆಲ್ಲಾ ಮಾಡ್ತಾ ಕೂಕಂಡ್ರೆ ಅದ್ ಕೂಳ್ ಹಾಕತ್ತಾ ಅಂದೀಕಿ ಎಲ್ಲಾ [...]

ವೇದ್ಕಿ ಮ್ಯಾಲ್ ನಾಟ್ಕು ಮಾಡುದ್ ಅಷ್ಟ್ ಸುಲ್ಬಕ್ ಅಲ್ದೇ…

ಮಾತಿಗ್ ಜನ ಹೇಳುದಿತ್ ‘ನಾಟ್ಕದೌರ್ನ್ ನಂಬುಕಾಗ’. ಅದಕ್ ನಾವ್ ಹೇಳುದ್ ‘ನಾವ್ ಬರಿ ವೇದ್ಕಿ ಮೇಲ್ ಮಾತ್ರ ನಾಟ್ಕು ಮಾಡುವರ್… ಹಾಂಗಂಬುಕ್ ಹೋರೆ ಈಗ್ಲಿನ್ ಕಾಲ್ದಾಗೆ ಯಾರನ್ ಯಾರೂ ನಂಬು ಹಾಂಗಿಲ್ಲೆ. [...]