ಸಿನೆಮಾದಲ್ಲಿ ಪುಟ್ಟ ಪೋರಿಯ ಹುಚ್ಚಾ ವೆಂಕಟ್ ಸ್ಟೈಲ್ ನೋಡಿ! ಬಿದ್ದು ಬಿದ್ದು ನಗ್ತಿರ…

Call us

Call us

ಕುಂದಾಪ್ರ ಡಾಟ್ ಕಾಂ.

Call us

Call us

Call us

ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಹವಾ ಸಾಮಾನ್ಯವಾದುದಲ್ಲ! ಎಲ್ಲೆಡೆಯೂ ಅವರದ್ದೊಂದು ಸಣ್ಣ ಪ್ರಭಾವ ಕಾಣಿಸಿಕೊಳ್ಳುತ್ತೆ ಅನ್ನೊದು ಮತ್ತೊಮ್ಮೆ ಸಾಬೀತಾಗಿದೆ. ಇತ್ತಿಚಿಗೆ ತೆರೆಕಂಡ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರದಲ್ಲೂ ಹುಚ್ಚಾ ವೆಂಕಟ್ ಶೈಲಿ ಜೋರಾಗಿಯೇ ಸದ್ದು ಮಾಡಿದೆ. ಚಿತ್ರದ ಒಂದು ಸನ್ನಿವೇಶದಲ್ಲಿ ನಟಿ ಅಮೂಲ್ಯಾಗೆ ಚಿಕ್ಕ ಹುಡುಗಿಯೊಬ್ಬಳು ಅವಾಜ್ ಹಾಕುವ ದೃಶ್ಯ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಿದೆ. ಮುದ್ದು ಹುಡುಗಿ ಹುಚ್ಚಾ ವೆಂಕಟ್ ಶೈಲಿಯಲ್ಲಿ ಮಾತನಾಡಿರುವ ರೀತಿ ಪ್ರೇಕ್ಷಕರು ಬಿದ್ದು ಬಿದ್ದು ನಗುವಂತೆ ಮಾಡಿದೆ. ಅಂದ ಹಾಗೆ ಕವಿರಾಜ್ ನಿರ್ದೇಶನದ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿ. ಈಗ ಒಮ್ಮೆ ಕೆಳಗಿನ ವೀಡಿಯೋ ಪ್ಲೇ ಮಾಡಿ ನೋಡಿ…

Call us

Call us

Download our Mobile App for Android phone- https://play.google.com/store/apps/details?id=com.kundapra.news

Leave a Reply

Your email address will not be published. Required fields are marked *

2 × 4 =