ದ್ವಿತೀಯ ಪಿಯುಸಿ ಪರೀಕ್ಷೆ: ವಾಣಿಜ್ಯ ವಿಭಾಗದಲ್ಲಿ ಆದಿತ್ಯ ದೇವಾಡಿಗಗೆ 96% ಅಂಕ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆದಿತ್ಯ ವಿ. ದೇವಾಡಿಗ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 576 (96%) ಅಂಕ ಪಡೆದುಕೊಂಡಿದ್ದಾನೆ.

Click Here

Call us

Call us

ಈತ ಅನಿವಾಸಿ ಕನ್ನಡಿಗ ವಾಸು ದೇವಾಡಿಗ ಹಾಗೂ ಜಯಂತಿ ವಿ. ದೇವಾಡಿಗ ಅವರ ಪುತ್ರ.

Click here

Click Here

Call us

Visit Now

Leave a Reply

Your email address will not be published. Required fields are marked *

16 − twelve =