ಜೆ.ಇ.ಇ ಮೈನ್ಸ್: ಆಳ್ವಾಸ್ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಜೆ.ಇ.ಇ ಮೈನ್ಸ್ ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 155 ವಿದ್ಯಾರ್ಥಿಗಳು 90 ಪರ್ಸಂಟೈಲ್ಗಿಂತ ಅಧಿಕ ಫಲಿತಾಂಶ ಗಳಿಸಿದ್ದಾರೆ ಮತ್ತು ಒಟ್ಟು 523ವಿದ್ಯಾರ್ಥಿಗಳು ಜೆ.ಇ.ಇಅಡ್ವಾನ್ಸ್ಗೆ ( ಐ.ಐ.ಟಿ ಪ್ರವೇಶಾತಿ ಪರೀಕ್ಷೆ) ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Click here

Click Here

Call us

Call us

Visit Now

Call us

Call us

ವಿದ್ಯಾರ್ಥಿಗಳಾದ ಚಿನ್ಮಯ್ಅರ್ (99.35), ನವೀನ್ಕುಮಾರ್ ಮುತ್ತಾಲ್ (99.05), ಹರ್ಷ ವಿ (98.92), ಸುಧನ್ವ ನಾಡಿಗೇರ್ (98.91), ಅನುಷ್(98.91), ಅರ್ಣವ್ಅಯ್ಯಪ್ಪ ಪಿ ಪಿ (98.68), ಅಮೃತೇಶ್ ಪಿ (98.04), ಅಮೋಘ್ ಪ್ರಭು(98.35), ಪ್ರೀತಿಎನ್ ಜಿ (98.3), ಪಿ.ಎಸ್.ರವೀಂದ್ರ (98.29), ಉಮೇಶ್ ಸಣ್ಣಹನುಮಪ್ಪ ಬೈತಪ್ಪನವರ್(98.26), ಸುಹಾಸ್ ಸಿ (98.23), ವರುಣ್ತೇಜ್ (98.11), ಆಕಾಶ್ ಮೃತ್ಯುಂಜಯ್ ಹಾರುಗೇರಿ(98.11), ಸುವೀಕ್ಷ್ ವಿ ಹೆಗ್ಡೆ (98.05), ಡೆವಿನ್ ಪ್ರಜ್ವಲ್ರೈ(98.05), ಕೌಶಿಕ ಶಂಕರ(97.98), ರಾಹುಲ್ ಶ್ರೀಶೈಲ್ ದಲ್ವಾಯಿ(97.89), ರೋಹನ್ ಮೇಗೂರು(97.64), ಸಾಯಿಕೀರ್ತಿ ಎಸ್ ಆರ್(97.58), ಸುಧೇಶ್(97.58), ಚೆಲರಾಮ್ಚೌದರಿ(97.47), ಖುಷಿ ಶೀತಲ್ ಚೌಘಲೆ (97.39) , ಬಸವೇಶ್ ಡಿ (97.37) , ಪ್ರಮೋದ ಕೆ ಎಲ್(97.35), ಭಾರ್ಗವ್ ಎಂ (97.15), ಸಮರ್ಥ್ ಸಿದ್ದಪ್ಪ ಶೆಲ್ಲಿಕೇರಿ (97.14), ಅಭಿಷೇಕ್ ಸಂಗಪ್ಪ ಮಬನೂರು(97.07), ಸಜೀತ್ಎಸ್ ಭಂಡಾರಿ(97.06), ಅನಘ ತೆನಗಿ(97.01) ಉತ್ತಮ ಸಾಧನೆ ದಾಖಲಿಸಿದ್ದಾರೆ.

95 ಪರ್ಸಂಟೈಲ್ಗಿಂತ ಮೇಲೆ 70 ವಿದ್ಯಾರ್ಥಿಗಳು, 90ಪರ್ಸಂಟೈಲ್ಗಿಂತ ಮೇಲೆ 155, 85 ಪರ್ಸಂಟೈಲ್ಗಿಂತ ಮೇಲೆ 230 , 80 ಪರ್ಸಂಟೈಲ್ಗಿಂತ ಮೇಲೆ 292 , 75 ಪರ್ಸಂಟೈಲ್ಗಿಂತ ಮೇಲೆ 369 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ಪೆÇ್ರೀ. ರಮೇಶ್ ಶೆಟ್ಟಿ ಹೆಚ್., ಸಮನ್ವಯಕಾರ ವೆಂಕಟೇಶ ನಾಯಕ್ ಸಹಿತ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

3 × 5 =