ಸಿ.ಎ – ಫೌಂಡೇಶನ್ ಪರೀಕ್ಷಾ ಫಲಿತಾಂಶದಲ್ಲಿ ಆಳ್ವಾಸ್ ರಾಜ್ಯದಲ್ಲೇ ಅಗ್ರಗಣ್ಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಡಿಸೆಂಬರ್ 2021ರಲ್ಲಿ ನಡೆದ ಸಿ.ಎ.-ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು ಅಭೂತಪೂರ್ವ ಫಲಿತಾಂಶವನ್ನು ಪಡೆದು ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Call us

Click here

Click Here

Call us

Call us

Visit Now

Call us

ವಿದ್ಯಾರ್ಥಿಗಳಾದ ದೀಪಕ್ ಹೆಗ್ಡೆ-325(81.25%), ಎಂ. ಅಭಿಷೇಕ್ ರಾವ್-302 (75.5%), ದೀಕ್ಷಾ-301 (75.25%), ನೇಹ ನಾಯಕ್- 299(74.75%), ನಿತೀಶ್ ಕಾಮತ್ -297(74.25%), ದಶಮಿ ಎನ್ -295(73.75%), ಐಶ್ವರ್ಯ ಎಂ- 285(71.25%), ನಂದನ-281 (70.25%), ನಾಗರಾಜ್ ಎಂ 280 (70%), ಭುವನ ಶೆಣೈ -278 (69.5%) ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಆಳ್ವಾಸ್ ಕಾಲೇಜಿನಿಂದ ಒಟ್ಟು 155 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 103 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದೇಶಿಯ ಫಲಿತಾಂಶ 30.28% ಆಗಿದ್ದು, ಆಳ್ವಾಸ್ ಕಾಲೇಜು 66.45% ಫಲಿತಾಂಶ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದೆ.

ವಿದ್ಯಾರ್ಥಿಗಳಾದ ದೀಕ್ಷಿತ ಆರ್, ಆಶ್ರಿತಾ ಎಂ. ಎಸ್, ಮಂಜೂಷ, ತನುಷ, ಎಚ್. ಅತೀಶ್ ಅಕ್ರಮ್, ಪ್ರಿಮಲ್, ಪವನ್, ಅಭಿನವ್ ಜಿ. ಸಾಲುಂಕೆ, ಅಧಿತಿ ಎ. ಜಾದವ್, ಶಿವಪ್ರಸಾದ್, ಗಗನ, ಎನ್. ನಿತ್ಯ, ನಕ್ಷತ್ರ ಕೆ.ವಿ., ಅಂಕಿತ, ಸ್ಪರ್ಶ, ಜಾಹ್ನವಿ, ರಾಹುಲ್ ಕಾಮತ್, ಶ್ರೀನಿಧಿ, ಅಮನ್ ಎ. ಬಿಳಗಿ, ವೇದಾಂತ್ ಕೆ. ಎನ್., ಮೋಹಿತ್, ಮಧುಸೂಧನ್, ಕಾರ್ತಿಕ್ ಹಂದೆ ಎಚ್.ಎಸ್., ಬಿ.ಎಸ್. ಅಕ್ಷಯ್, ಭೂಮಿಕ, ಲತೀಶ್ ಶೆಟ್ಟಿಗಾರ್, ಅನುಶ್ರೀ ಎಂ. ಡಿ., ಪ್ರಜ್ವಲ್, ಆನ್ರಿಯ ಸೈನ ಡಿಸೋಜ, ಸಾಕ್ಷಿ, ಹರ್ಷಿತ ಪ್ರಭು, ಭರತ್ ಕೆ., ಶಮಂತ್ ಎ., ಜೋಶಲ್, ಗೌತಮಿ, ಸ್ರಜ ಸುಧೀರ್, ಲೀಸ ರೆಗೊ, ಗಣೇಶ್ ಪೈ, ಹಶದ್ ಎಚ್. ಎನ್., ಶ್ರೇಯಸ್ ಶಿರೊಲ್, ಸೂರಜ್, ಪ್ರಜ್ವಲ್, ವಿಶಾಲ್ ಎಂ. ಎಸ್., ಶ್ರೀಕಾಂತ್ ಎಸ್., ಭೂಮಿಕ ವೀರೇಶ್, ನಿಶ್ಮಿತ ಬಿ.ಬಿ., ನಿಖಿಲ್ ನಾರಾಯಣ್, ರಕ್ಷಾ ಆರ್. ಪ್ರಭು, ಜೊಯ್ಲಿನ್ ಎ.ಡಿ., ಮೇಘನಾ ಎಂ. , ಭರತ್, ಮನೋಗ್ನ, ಪಲ್ಲವಿ ಆರ್., ಮನನ್ ರಾಜೇಶ್, ರಕ್ಷಿತ್, ಚಿರಾಗ್ ಎಸ್., ಶ್ರೀಧರ್ ಎಚ್. ವಿ., ಶ್ರೇಯ ಶೆಟ್ಟಿ, ಅಥರ್ವ ಅನಿಲ್, ಶಿಫಾ ಶೇಕ್, ಸರ್ವೇಶ್ ಘಂಟಿ, ರಕ್ಷಿತ್ ವಿ., ದೀಕ್ಷಿತ ಬಿ.ವಿ., ಮನ್ವಿ ಎಂ. ಲಿಂಗಂ., ಲಕ್ಷೀ ಎಚ್. ಶೆಟ್ಟಿ, ಚರಣ್ ಭಾಸ್ಕರ್, ಮೈಥಿಲಿ ಎಲ್.ವಿ., ತೇಜಸ್ ಜಯರಾಮ್, ರಿಷಬ್, ರುಮಿಯಾ, ಕೌಶಿಕ್, ದೇವಿಕಾ, ರುತ್ವಿಕ್, ಅನುμÁ ಎ.ಬಿ., ಧೀರಜ್ ಗೋಪಾಲ್, ರಜತ್ ದತ್ತಾತ್ರೇಯ, ಮುಸ್ತಫಾ ಅಮೀನ್, ನಿಸರ್ಗ, ನರೇನ್, ಜಯೇಶ್, ಆರ್. ತೇಜಸ್ ಕೌಂಡಿನ್ಯ, ವಿನುಶ್ರೀ ಟಿ. ಯು., ಶ್ರೀಲಕ್ಷ್ಮಿ ಎಸ್., ವೈಷ್ಣವಿ, ಸ್ನೇಹಾ ಭಟ್, ಸುಹಾಸ್ ಎಂ., ರಾಘವೇಂದ್ರ, ಕಿರಣ್ ವಿ., ಮಾನಸ ಎಚ್. ಡಿ., ವೆಂಕಟೇಶ್, ಪ್ರೇರಣ, ಸುರಕ್ಷಾ, ಮಂಜುನಾಥ ಪಿ. ಉತ್ತೀರ್ಣರಾಗಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.

ಆಳ್ವಾಸ್ ಕಾಲೇಜು ಸಿಎ ತರಬೇತಿಗೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ ಅಕೌಂಟೆಂಟ್ಸ್ ಆಫ್ ಇಂಡಿಯ ಬೋರ್ಡನಿಂದ ಅಧಿಕೃತ ಮಾನ್ಯತೆ ಪಡೆದ ಸಂಸ್ಥೆಯಾಗಿದ್ದು, ಉತ್ಕøಷ್ಟ ಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಸಿ.ಎ.-ಫೌಂಡೇಶನ್ ಪರೀಕ್ಷೆಯಲ್ಲಿ ಉತೀರ್ಣರಾದ 103 ವಿದ್ಯಾರ್ಥಿಗಳಲ್ಲಿ 59 ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಚಿತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಎಂಬುದು ಇಲ್ಲಿ ಉಲ್ಲೇಖನೀಯ.

Call us

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸದಾಕತ್, ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಆಳ್ವಾಸ್ ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ.ಜಿ, ಸಿ.ಎ. ಫೌಂಡೇಶನ್‍ನ ಸಂಯೋಜಕ ಅನಂತಶಯನ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

six − two =