ಆನೆಗುಡ್ಡೆ ದೇವಳದ ವೆಬ್ಸೈಟ್‌ನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ!

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಜಾಲತಾಣಕ್ಕೆ ಹ್ಯಾಕರ್‌ಗಳು ಲಗ್ಗೆ ಇಟ್ಟಿದ್ದು, ವೆಬ್‌ಸೈಟ್ ಹ್ಯಾಕ್ ಮಾಡಿರುವುದಲ್ಲದೇ ’ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಪ್ರಕಟಿಸಿ ಉದ್ದಟತನ ಪ್ರದರ್ಶಿಸಿದ್ದಾರೆ.

Call us

Call us

Click Here

Visit Now

ಕುಂಭಾಶಿಯ ಶ್ರೀ ವಿನಾಯಕ ದೇವಸ್ಥಾನದ ಮಾಹಿತಿಗಳುಳ್ಳ ಜಾಲತಾಣ ಆನೆಗುಡ್ಡೆ.ಇನ್ ಹೋಮ್ ಪೇಜ್ ಸರಿಯಾಗಿಯೇ ತೆರೆದುಕೊಳ್ಳುತ್ತಿದೆ. ಆದರೆ ಇವೆಂಟ್ಸ್ ಮೇಲೆ ಕ್ಲಿಕ್ ಮಾಡಿದರೇ ಹ್ಯಾಕರ‍್ಸ್‌ಗಳು ವಿನ್ಯಾಸಗೊಳಿಸಿದ ಪುಟ ತೆರೆದುಕೊಳ್ಳುತ್ತಿದೆ. ಅಲ್ಲಿ ’ಪಾಕಿಸ್ತಾನ ಜಿಂದಾಬಾದ್’ ಹ್ಯಾಕಡ್ ಬೈ ‘ಡಿ3 ಡ್ಯಾಸಿನ್’ ಎಂದು ಹೇಳಿಕೊಂಡಿದ್ದಾರೆ. ವೆಬ್ಸೈಟ್ ಹ್ಯಾಕ್ ಆಗಿರುವುದನ್ನು ಗಮನಿಸಿದ ದೇವಳದ ಭಕ್ತರೋರ್ವರು ’ಕುಂದಾಪ್ರ ಡಾಟ್ ಕಾಂ’ಗೆ ಮಾಹಿತಿ ನೀಡಿದ್ದರು. ಆದರೆ ಇದು ದೇವಸ್ಥಾನದ ಅಧಿಕೃತ ವೆಬ್ಸೈಟ್ ಅಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆದಾಗ್ಯೂ ಹ್ಯಾಕ್ ಆಗಿದ್ದ ದೇವಳದ ವೆಬ್ಸೈಟ್ ಪುಟವನ್ನು ಒಂದು ದಿನದ ಬಳಿಕ ತಂತ್ರಜ್ಞರು ಸರಿಪಡಿಸಿದ್ದಾರೆ.

Click here

Click Here

Call us

Call us

 

anegudde shri vinayaka temple website hacked and ut pakistana zindabad slogan

One thought on “ಆನೆಗುಡ್ಡೆ ದೇವಳದ ವೆಬ್ಸೈಟ್‌ನಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ!

Leave a Reply

Your email address will not be published. Required fields are marked *

3 × two =