ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಪೊಲೀಸ್ ಠಾಣೆಯ ನೂತನ ಪಿಎಸ್ಐ (ತನಿಕಾಧಿಕಾರಿ) ಆಗಿ ಅನಿಲ್ ಬಿ. ಎಂ. ಅವರು ಇತ್ತಿಚಿಗೆ ಅಧಿಕಾರ ಸ್ವೀಕರಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕವಟಗಿಯವರಾದ ಅನಿಲ್ ಅವರು ಪ್ರೊಬೇಷನರಿ ಅವಧಿ ಮುಗಿಸಿ ಹೊಸದಾಗಿ ಬೈಂದೂರು ಠಾಣೆಗೆ ನೇಮಕಗೊಂಡಿದ್ದಾರೆ.

ಬೈಂದೂರು ತಾಲೂಕು ಕೇಂದ್ರವಾದ ಬಳಿಕ ಬೈಂದೂರು ಠಾಣೆಗೆ ಎರಡು ಪಿಸ್ಐ ಹುದ್ದೆ ಮಂಜೂರಾಗಿದ್ದು, ಪವನ್ ನಾಯಕ್ (ಸಿವಿಲ್) ಹಾಗೂ ಅನಿಲ್ ಬಿ.ಎಂ (ತನಿಕಾಧಿಕಾರಿ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
