ಮಂಗಳೂರು ವಿ.ವಿ ತುಳು ಸ್ನಾತಕೋತ್ತರ ಪದವಿ: ಭರತೇಶ ಅಲಸಂಡೆಮಜಲುಗೆ ಪ್ರಥಮ ರ‍್ಯಾಂಕ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದ ತುಳು ಸ್ನಾತಕೋತ್ತರ ವಿಭಾಗದ ಪರೀಕ್ಷೆಯಲ್ಲಿ ಭರತೇಶ ಅಲಸಂಡೆಮಜಲು ಇವರು ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ.

Call us

Call us

2018-20 ಶೈಕ್ಷಣಿಕ ವರ್ಷದಲ್ಲಿ ಮೊದಲ ಬಾರಿಗೆ ತುಳು ಸ್ನಾತಕೋತ್ತರ ಪದವಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರಂಭವಾಗಿದ್ದು ಪ್ರಥಮ ಬ್ಯಾಚ್ ನ ವಿದ್ಯಾರ್ಥಿಯಾಗಿದ್ದಾರೆ. ಇವರು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಲಸಂಡೆಮಜಲು ಬೋಜಪ್ಪ ಗೌಡ ಗಿರಿಜಾ ದಂಪತಿಗಳ ಪುತ್ರರಾಗಿದ್ದು, ಪ್ರಸ್ತುತ ಬ್ಯಾಂಕ್ ಅಫ್ ಬರೋಡ ಮಂಗಳೂರು ವಲಯ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ.

Call us

Call us

ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಇವರು ಭಾಷೆ, ಸಂಸ್ಕೃತಿಯ ವಿಶೇಷ ಬಗೆಗೆ ವಿಶೇಷ ಒಲವಿನ ವಿಚಾರಗಳು ಅವರನ್ನು ಭಾರತಕ್ಕೆ ಮರಳಿ ಬರುವಂತೆ ಮಾಡಿತು. ಇದೀಗ ಅವರ ತುಳು ಭಾಷೆ ಮೇಲಿನ ಗೌರವವೇ ಮೊದಲ ರ‍್ಯಾಂಕಿನೊಂದಿಗೆ ಪದವಿ ಪಡೆಯುವಂತೆ ಮಾಡಿದೆ. ಇವರು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರೂ ಅಗಿರುವ ಇವರು ತುಳು, ಅರೆಭಾಷೆಯಲ್ಲಿ ಹೆಚ್ಚಿನ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ.

Leave a Reply

Your email address will not be published. Required fields are marked *

one × two =