ಬಿಎಸ್‍ಎನ್‍ಎಲ್ ನಿಂದ ರಾತ್ರಿ ಫ್ರೀ ಕಾಲ್

Call us

Call us

ನವದೆಹಲಿ: ಬಿಎಸ್‍ಎನ್‍ಎಲ್ ಲ್ಯಾಂಡ್‍ಲೈನ್ ಗ್ರಾಹಕರಿಗೆ ಗುಡ್‍ನ್ಯೂಸ್. ಮೇ 1 ರಿಂದ ನೀವು ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆಯ ವರೆಗೆ ದೇಶದ ಯಾವುದೇ ಮೂಲೆಯಲ್ಲಿರುವ ಲ್ಯಾಂಡ್‍ಲೈನ್, ಯಾವುದೇ ಕಂಪೆನಿಯ ಮೊಬೈಲ್ ನೆಟ್‍ವರ್ಕ್‍ಗೆ ಉಚಿತವಾಗಿ ಕರೆ ಮಾಡಬಹುದು.

Call us

Call us

Visit Now

ಹೌದು. ಬಿಎಸ್‍ಎನ್‍ಎಲ್ ಲ್ಯಾಂಡ್‍ಲೈನ್ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ಹೊಸ ಆಫರ್ ಬಿಡುಗಡೆ ಮಾಡಲಿದೆ. ಈ ಅವಧಿಯಲ್ಲಿ ಲ್ಯಾಂಡ್ ಲೈನ್‍ನಿಂದ ಹೊರ ಹೋಗುವ ಯಾವುದೇ ಸ್ಥಳೀಯ, ಹೊರ ರಾಜ್ಯದ ಕರೆಗಳಿಗೆ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ.

Click here

Call us

Call us

ಬಿಎಸ್‍ಎನ್‍ಎಲ್‍ನ ಹಿರಿಯ ಜನರಲ್ ಮ್ಯಾನೇಜರ್ ಒಬ್ಬರು ಮೇ.1ರಿಂದ ಈ ಆಫರ್ ಜಾರಿಯಾಗಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೇ.1ರಿಂದ ಜಾರಿಗೆ ಬರುವ ಹೊಸ ಆಫರ್ ಎಲ್ಲಿಯವರೆಗೆ ಜಾರಿಯಲ್ಲಿರುತ್ತದೆ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *

1 × five =