ಬೈಂದೂರು ಪಿಎಸ್ಐ ಸಂಗೀತಾ ವರ್ಗಾವಣೆ, ಪವನ್ ನಾಯಕ್ ನೂತನ ಎಸ್ಐ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಂದೂರು ಠಾಣೆಯ ಪಿಸೈ ಸಂಗೀತಾ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಅಂಬಿಕಾ ನಗರ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾದೆ.

ಬೈಂದೂರು ಠಾಣೆಗೆ ನೂತನ ಪಿಎಸೈ ಆಗಿರುವ ಪವನ್ ನಾಯಕ್ ಅವರನ್ನು‌ ನಿಯುಕ್ತಿಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

Leave a Reply

Your email address will not be published. Required fields are marked *

3 × 2 =