ಬಿವೈಆರ್ ಅಭಿಮಾನಿಗಳಿಂದ ಶಿರೂರು ತಪಾಸಣಾ ಕೇಂದ್ರದಲ್ಲಿ ಉಚಿತ ಜ್ಯೂಸ್, ನೀರು ವಿತರಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶಿರೂರು ಟೋಲ್‌ಗೇಟ್ ಬಳಿಯ ಕೋವಿಡ್-19 ತಪಾಸಣಾ ಕೇಂದ್ರದಲ್ಲಿ ಹೊರರಾಜ್ಯಗಳಿಂದ ಬರುತ್ತಿರುವ ಜನರಿಗಾಗಿ ಸಂಸದ ಬಿ. ವೈ. ರಾಘವೇಂದ್ರ ಅವರ ನಿರ್ದೇಶನದಂತೆ ಬಿವೈಆರ್ ಅಭಿಮಾನಿಗಳು ಬಳಗದ ಮೂಲಕ ಉಚಿತವಾಗಿ ಜ್ಯೂಸ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

Call us

Call us

ನಿರಂತರವಾಗಿ ಇಲ್ಲಿ ಜ್ಯೂಸ್ , ಕುಡಿಯುವ ನೀರು ವಿತರಣೆ ನಡೆಯಲಿದ್ದು, ಶುಕ್ರವಾರದಿಂದ ಚಾಲನೆ ದೊರೆತಿದೆ. ಸ್ಥಳೀಯ ಸ್ವಯಂಸೇವಕರುಗಳ ತಂಡ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನೂರಾರು ಮಂದಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

Call us

Call us

Leave a Reply

Your email address will not be published. Required fields are marked *

twenty − one =