
ಜನ್ಸಾಲೆ ಮನದ ಮಾತು – ಅಭಿಮಾನಿಗಳೆದುರು ಸತ್ಯ ಸಂಗತಿ ತೆರೆದಿಟ್ಟ ಪ್ರಸಿದ್ಧ ಯಕ್ಷ ಭಾಗವತ
ಕುಂದಾಪ್ರ ಡಾಟ್ ಕಾಂ ಸುದ್ದಿ.ಪೆರ್ಡೂರು ಶ್ರೀ ಅನಂತಪದ್ಮನಾಭ ಮೇಳದಲ್ಲಿ ಒಂಭತ್ತು ವರ್ಷಗಳ ಕಾಲ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರನ್ನು ಈ ವರ್ಷ ಏಕಾಏಕಿ ಮೇಳದಿಂದ ಕೈ
[...]