
ಮದರ್ ತೆರೇಸಾ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಬಾಲ ಗೋಪಾಲ, ಬಾಲರಾಧೆ ಸ್ಪರ್ಧೆ
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗಾಗಿ ಬಾಲ ಗೋಪಾಲ ಬಾಲರಾಧೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ಬಾಲರಾಧೆ ಬಾಲಗೋಪಾಲರಾಗಿ ವರ್ಣಮಯ ವಸ್ತ್ರಾಲಂಕಾರದೊಂದಿಗೆ ಕೃಷ್ಣ
[...]