
ಯಲ್ಲಾಪುರದಲ್ಲಿ ಬಸ್ ಅಪಘಾತ: ಕುಂದಾಪುರದ ಚಾಲಕ ಸಾವು
ಕುಂದಾಪುರ: ಯಲ್ಲಾಪುರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಸ್ಸಿನ ಚಾಲಕ ಕುಂದಾಪುರದ ನಿವಾಸಿ ಮಹಾಬಲ ಪೂಜಾರಿ ಅವರು ಮೃತಪಟ್ಟಿದ್ದಾರೆ. ಖಾಸಗಿ ಬಸ್ಸು ಮಂಗಳೂರಿನಿಂದ ಮುಂಬೈಗೆ ಸಾಗುತ್ತಿದ್ದು ಹೆದ್ದಾರಿಯಲ್ಲಿ ಬಿದ್ದ ಮರವನ್ನು
[...]