ಪ್ರೇಕ್ಷಣೀಯ ಸ್ಥಳ

ಮರವಂತೆ ಕಡಲತೀರ

ವಿಶ್ವವಿಖ್ಯಾತಿ ಪಡೆದಿರುವ ಮರವಂತೆ ಕಡಲತೀರ ಕುಂದಾಪುರದಿಂದ ಸುಮಾರು 15ಕಿ.ಮೀ ದೂರದಲ್ಲಿದೆ. ಒಂದೆಡೆ ಸಮುದ್ರ ಮತ್ತೊಂದೆಡೆ ನದಿ ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾದುಹೋಗುತ್ತದೆ. ಪ್ರವಾಸಾರ್ಥಿಗಳು ಕಡಲ ತೀರದ ಸವಿಯನ್ನು ಸವಿಯಲು ವಿಶೇಷ ವ್ಯವಸ್ಥೆ ಇದ್ದು, [...]