ಮೊಬೈಲ್ ಎಕ್ಸ್ ಕುಂದಾಪುರ : ಪ್ರತಿ ಮೊಬೈಲ್ ಖರೀದಿಗೂ ದೀಪಾವಳಿ ವಿಶೇಷ ಕೊಡುಗೆಗಳು

Call us

Call us

ಎಲ್ಲಾ ಮೊಬೈಲ್ ಖರೀದಿಯ ಮೇಲೂ ಡಿಸ್ಕೌಂಟ್, ವಿಶೇಷ ಆಫರ್

Call us

Call us

Visit Now

ಕುಂದಾಪುರ: ಸತತ ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮೊಬೈಲ್ ಉತ್ಪನ್ನಗಳ ಉತ್ಕೃಷ್ಟ ಮಳಿಗೆ ‘ಮೊಬೈಲ್ ಎಕ್ಸ್’ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಹಾಗೂ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ.

Click here

Call us

Call us

ನೀವು ಖರೀದಿಸುವ ಪ್ರತಿ ಉತ್ಪನ್ನಕ್ಕೂ ವಿಶೇಷ ಆಫರ್ ನೀಡುತ್ತಿರುವ ಮೊಬೈಲ್ ಎಕ್ಸ್ – ಕಂಪ್ಲೀಟ್ ಮೊಬೈಲ್ ಶಾಪ್ ಇದೀಗ ಕುಂದಾಪುರ ಬಹು ನಂಬುಗೆಯ, ಬಹು ಬೇಡಿಕೆಯ ಮೊಬೈಲ್ ಶೋರೂಮಂಗಳಲ್ಲಿ ಒಂದೆನಿಸಿದೆ. ದೀಪಾವಳಿಯ ಸಂದರ್ಭ ಮೊಬೈಲ್ ಎಕ್ಸ್ ನಲ್ಲಿ ಯಾವುದೇ ಮೊಬೈಲ್ ಖರೀದಿಸುವವರಿಗೆ ಒಂದು ಎಲ್.ಇ.ಡಿ ಟಾರ್ಚ್ ನೀಡುವುದರ ಜೊತೆಗೆ ಲಕ್ಕಿ ಕೂಪನ್ ನೀಡಲಾಗುತ್ತಿದ್ದು 50,000 ಮೌಲ್ಯದ ಮೊಬೈಲ್ ಗೆಲ್ಲುವ ಸುವರ್ಣವಕಾಶವಿದೆ.

ವಿವೋ ವಿ1, ವಿ1ಮಿನಿ, ವಿ1 ಮಾಕ್ಸ್, ಸ್ಯಾಮಸಂಗ್ ಜೆ2, ಜೆ5, ಜೆ7 ಶ್ರೇಣಿಯ ಮೊಬೈಲ್ ಕೊಂಡಲ್ಲಿ 8ಜಿಬಿ ಮೆಮೊರಿ ಕಾರ್ಡ್, ಸೆಲ್ಪಿ ಸ್ಟಿಕ್, ವಿಶೇಷ ಗಿಫ್ಟ್ ನೀಡಿದರೇ, ಲೆನೊವಾ 6000, 7000, ಕೆ3 ಮ್ಯೂಸಿಕ್ ಶ್ರೇಣಿಯ ಮೊಬೈಲ್ ಕೊಂಡಲ್ಲಿ 16ಜಿಬಿ ಮೆಮೊರಿ ಕಾರ್ಡ್ ಹಾಗೂ ಗಿಫ್ಟ್ ಉಚಿತವಾಗಿ ನಿಡಲಾಗುತ್ತಿದೆ. ಅಸ್ಯೂಸ್ ಜೆನಪೋನ್ 5, 2 ಲೆಸರ್ & ಗೊ ಶ್ರೇಣಿಯ ಮೊಬೈಲ್ ಕೊಂಡಲ್ಲಿ 2000 ಮೌಲ್ಯದ ವಸ್ತುಗಳನ್ನು ಉಚಿತವಾಗಿ ನೀಡಿದರೇ, ಇಂಟೆಕ್ಸ್ ಸ್ಪಾರ್ಟ್ ಪೋನ್ ಖರೀದಿಸಿದಲ್ಲಿ 1,000ರೂ ಮೌಲ್ಯದ ಬ್ಯಾಗ್ ಉಚಿತವಾಗಿ ನೀಡಲಾಗುತ್ತಿದೆ. ಸ್ಯಾಮಸಂಗ್, ಎಚ್.ಟಿ.ಸಿ, ಸೋನಿ, ಮೈಕ್ರೋಮ್ಯಾಕ್ಸ್, ಮೈಕ್ರೋಸಾಫ್ಟ್, ಲಾವಾ, ಲೆನೋವಾ ಇಂಟೆಕ್ಸ್, ಐಪೋನ್ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಉತೃಷ್ಟ ಮೊಬೈಲ್ಗಳನ್ನು ಇಲ್ಲಿ ಲಭ್ಯವಿದೆ. ಈ ದೀಪಾವಳಿಯನ್ನು ನಿಮಗೆ ಮತ್ತು ನಿಮ್ಮವರಿಗಾಗಿ ಒಂದು ಮೊಬೈಲ್ ಖರೀದಿಸಿ ಸಂತೋಷದಿಂದ ಆಚರಿಸಿ.

ಭೇಟಿ ನೀಡಿ:

ಮೊಬೈಲ್ ಎಕ್ಸ್, ಶಾಪ್ ನಂ.2, ಗೋಕುಲ್ ಟವರ್, ಪನ್ನೀರ್ ಜುವೆಲ್ಲರ್ಸ್ ಕಾಂಪ್ಲೆಕ್ಸ್, ಹಳೆ ಬಸ್ ನಿಲ್ದಾಣದ ಬಳಿ, ಕುಂದಾಪುರ 

ಕರೆಮಾಡಿ – 9845683839

Promotion – http://kundapraa.com/?p=7644

Leave a Reply

Your email address will not be published. Required fields are marked *

11 − three =