ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕಂಟ್ರೋಲ್ ರೂಂ: ಸಂಪರ್ಕ ಸಂಖ್ಯೆ ಇಲ್ಲಿದೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಯಾವುದೇ ಸಂಭಾವ್ಯ ಅನಾಹುತಗಳನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ 24*7 ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದ್ದು, ಸಾರ್ವಜನಿಕರು ಈ ಮುಂದಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕುಂದಾಪ್ರ ಡಾಟ್ ಕಾಂ.

Call us

Call us

Visit Now

 • ಉಡುಪಿ ಜಿಲ್ಲಾಧಿಕಾರಿ ಕಚೇರಿ ದೂ.ಸಂಖ್ಯೆ: 0820-2574802 , ಟೋಲ್ ಫ್ರೀ: 1077
 • ಪೊಲೀಸ್ ಇಲಾಖೆ ದೂ.ಸಂಖ್ಯೆ: 0820-2526444
 • ಜಿಲ್ಲಾ ಪಂಚಾಯತ್ ದೂ.ಸಂಖ್ಯೆ: 0820-2574945
 • ಆರೋಗ್ಯ ಇಲಾಖೆ ದೂ.ಸಂಖ್ಯೆ: 0820-2536650
 • ಮೆಸ್ಕಾಂ ಇಲಾಖೆ ದೂ.ಸಂಖ್ಯೆ: 0820-2521201
 • ಶಿಕ್ಷಣ ಇಲಾಖೆ ದೂ.ಸಂಖ್ಯೆ: 0820-2574970
 • ಉಡುಪಿ ತಾಲೂಕು ಕಚೇರಿ ದೂ.ಸಂಖ್ಯೆ: 0820-2520417
 • ಕಾರ್ಕಳ/ ಹೆಬ್ರಿ ತಾಲೂಕು ಕಚೇರಿ ದೂ.ಸಂಖ್ಯೆ: 08258-230201
 • ಕುಂದಾಪುರ ತಾಲೂಕು ಕಚೇರಿ ದೂ.ಸಂಖ್ಯೆ: 08254-230357
 • ಬೈಂದೂರು ತಾಲೂಕು ಕಚೇರಿ ದೂ.ಸಂಖ್ಯೆ: 08254-251657
 • ಬ್ರಹ್ಮಾವರ ತಾಲೂಕು ಕಚೇರಿ ದೂ.ಸಂಖ್ಯೆ: 0820-2560492
 • ಕಾಪು ತಾಲೂಕು ಕಚೇರಿ ದೂ.ಸಂಖ್ಯೆ: 0820-2591444
 • ಮೀನುಗಾರಿಕೆ ಇಲಾಖೆ ದೂ.ಸಂಖ್ಯೆ: 0820-2537044
 • ಉಡುಪಿ ತಾಲೂಕು ಪಂಚಾಯತ್ ದೂ.ಸಂಖ್ಯೆ: 0820-2520447
 • ಕುಂದಾಪುರ ತಾಲೂಕು ಪಂಚಾಯತ್ ದೂ.ಸಂಖ್ಯೆ: 08254-230360
 • ಕಾರ್ಕಳ ತಾಲೂಕು ಪಂಚಾಯತ್ ದೂ.ಸಂಖ್ಯೆ: 08258-230203
 • ಪೌರಾಯುಕ್ತರು ,ಉಡುಪಿ ನಗರಸಭೆ ದೂ.ಸಂಖ್ಯೆ:0820-2520306
 • ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ದೂ.ಸಂಖ್ಯೆ: 08258-235664
 • ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ದೂ.ಸಂಖ್ಯೆ: 08254-235160
 • ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ದೂ.ಸಂಖ್ಯೆ: 0820-2564229

ಕುಂದಾಪ್ರ ಡಾಟ್ ಕಾಂ

Click here

Call us

Call us

Leave a Reply

Your email address will not be published. Required fields are marked *

13 − 2 =