ಫೇಸ್‌ಬುಕ್‌ನಲ್ಲೇ ವಿಚ್ಛೇದನ ನೋಟಿಸ್‌

Call us

Call us

ಫೇಸ್‌ಬುಕ್‌ನಿಂದ ಪರಿಚಯ, ಗೆಳತನ, ಮದುವೆ ಆಗುವ ವಿಷಯ ಹೊಸದಲ್ಲ. ಅದರ ಮುಂದುವರಿದ ಭಾಗವಾಗಿ ಅಮೆರಿಕದಲ್ಲಿ ವಿಚ್ಛೇದನಕ್ಕೂ ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ.

Call us

Click here

Click Here

Call us

Call us

Visit Now

Call us

ಫೇಸ್‌ಬುಕ್‌ ಮೂಲಕವೇ ಗಂಡನಿಗೆ ವಿಚ್ಛೇದನ ನೋಟಿಸ್‌ ಕಳುಹಿಸಲು ಬ್ರೂಕ್ಲಿನ್‌ನ ನರ್ಸ್‌ ಎಲ್ಲನೊರ ಬೈಡೂಗೆ ಮ್ಯಾನ್‌ಹಟನ್‌ ನ್ಯಾಯಾಲಯ ಅನುಮತಿ ನೀಡಿದೆ.

‘ಪತಿಯನ್ನು ಸಂಪರ್ಕಿಸಲು ನಡೆಸಿದ ಹಲವು ಪ್ರಯತ್ನ ವಿಫಲವಾದ ಬಳಿಕ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಖಾಸಗಿ ಸಂದೇಶದ ಮೂಲಕ ವಿಚ್ಛೇದನ ಪತ್ರ ಕಳುಹಿಸಲು ಬೈಡೊಗೆ ಮ್ಯಾನ್‌ಹಟನ್‌ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಮ್ಯಾಥ್ಯೂ ಕೂಪರ್‌ ಅನುಮತಿ ನೀಡಿದ್ದಾರೆ,’ ಎಂದು ಟೈಮ್‌ ನಿಯತಕಾಲಿಕ ವರದಿ ಮಾಡಿದೆ.

ಆದರೆ, ನ್ಯಾಯಾಲಯದ ಈ ಆದೇಶ ಇತರರಿಗೂ ನಿದರ್ಶನವಾಗುವುದೇ ಎಂಬುದು ಸ್ಷಪ್ಟವಾಗಿಲ್ಲ. ಜತೆಗೆ, ಫೇಸ್‌ಬುಕ್‌ ಮೂಲಕ ನೋಟಿಸ್‌ ಕಳುಹಿಸಲು ಅಮೆರಿಕದ ನ್ಯಾಯಾಲಯ ಅನುಮತಿ ನೀಡಿರುವುದು ಇದೇ ಮೊದಲಲ್ಲ.

‘ಆಪಾದಕರ ಪರ ವಕೀಲರು ಪ್ರತಿವಾದಿಗೆ ವಾರಕ್ಕೆ ಒಂದರಂತೆ ಸತತ ಮೂರು ವಾರ ಅಥವಾ ಪ್ರತಿವಾದಿ ಪತ್ರ ತಲುಪಿದೆ ಎಂದು ತಿಳಿಸುವವರೆಗೂ ಈ ಸಂವಹನ ಮುಂದುವರಿಸಬೇಕು. ಅದಲ್ಲದೇ, ಪ್ರಾಥಮಿಕ ಸಂವಹನದ ನಂತರ ಫೇಸ್‌ಬುಕ್‌ ಮೂಲಕ ವಿಚ್ಛೇದನದ ಸಮನ್ಸ್‌ ಕಳುಹಿಸಿರುವುದಾಗಿ ಆಪಾದಕರು ಹಾಗೂ ಅವರ ವಕೀಲರು ಕರೆ ಅಥವಾ ಟೆಕ್ಸ್ಟ್‌ ಸಂದೇಶ ಕಳುಹಿಸಿ ಪ್ರತಿವಾದಿಗೆ ವಿಷಯ ತಲುಪಿಸಬೇಕು,’ ಎಂದು ನ್ಯಾಯಾಮೂರ್ತಿಗಳು ಆದೇಶಿಸಿದ್ದಾರೆ.

Call us

ಫೇಸ್‌ಬುಕ್‌ ದಂಪತಿ: ಘಾನ ಮೂಲದ ಎಲನೊರ ಬೈಡೂ ಹಾಗೂ ವಿಕ್ಟರ್‌ ಸೇನ ಬ್ಲೂಡ್‌ 2009ರಲ್ಲಿ ಕಾನೂನಿನ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದರೆ, ಹೆಂಡತಿಗೆ ಮೊದಲೇ ನೀಡಿದ್ದ ಭರವಸೆಯಂತೆ ಘಾನದ ಸಂಪ್ರದಾಯದಂತೆ ವಿವಾಹವಾಗಲು ನಿರಾಕರಿಸಿದ ವಿಕ್ಟರ್ ಹೇಳದೇ ಕೇಳದೆ ಮನೆ ಬಿಟ್ಟು ಹೋಗಿದ್ದ. ಆದರೂ ಫೇಸ್‌ಬುಕ್‌ನಲ್ಲಿ ಆಗಾಗ ಪತ್ನಿ ಜತೆ ಸಂಪರ್ಕದಲ್ಲಿರುತ್ತಿದ್ದ. ಕೆಲಸವಿಲ್ಲದ ಬೈಡೂ ಪತಿ ಬಳಿ ವಾಹನ ಚಾಲನೆ ಪರವಾನಗಿ ಅಥವಾ ಕಾಯಂ ವಿಳಾಸ ಇಲ್ಲ.

ಕೃಪೆ: ವಿಕ

Leave a Reply

Your email address will not be published. Required fields are marked *

one × 1 =