ಕುಂದಾಪುರ: ಐದು ತಲೆಮಾರು ಕಂಡ ದೇವಲ್ಕುಂದ ಕೂಕನಾಡು ಮನೆತನ!

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ದೇವಲ್ಕುಂದ ಗ್ರಾಮದ ಪ್ರತಿಷ್ಠಿತ ಕೂಕನಾಡು ಮನೆ ಅವಿಭಕ್ತ ಕುಟುಂಬವು ಒಟ್ಟಿಗೆ ಐದು ತಲೆಮಾರುಗಳನ್ನು ಕಂಡಿದೆ. ಡಾ. ಪೂಜಾ ಆದರ್ಶ ಶೇನವ ಅವರ ಎರಡು ತಿಂಗಳ ಮಗು ಅದ್ರಿಜ ಆದರ್ಶ ಶೇನವ ಕೂಕನಾಡು ಮನೆ ವಂಶಬಳ್ಳಿಯ ಕುಡಿಯಾದರೇ, ಎಂಬತ್ತಾರು ವರ್ಷ ಪ್ರಾಯದ ಪುಟ್ಟಮ್ಮ ಶೆಡ್ತಿ ಕುಟುಂಬದ ಹಿರಿತಲೆ. ಕುಂದಾಪ್ರ ಡಾಟ್ ಕಾಂ.

ಪುಟ್ಟಮ ಶೆಡ್ತಿ ಅವರ ಮಗಳು ಜಲಜಾಕ್ಷಿ ಶೆಡ್ತಿ (70), ಮೊಮ್ಮೊಗಳು ವಿಜಯಲಕ್ಷ್ಮಿ ಶೆಡ್ತಿ(50), ಮರಿ ಮೊಮ್ಮೊಗಳು ಡಾ. ಪೂಜಾ ಆದರ್ಶ(28) ಹಾಗೂ ಪೂಜಾ ಆದರ್ಶ ಅವರ ಮಗು ಅದ್ರಿಜ ಆದರ್ಶ(2 ತಿಂಗಳು) ಅವರನ್ನು ಅಪರೂಪವೆನಿಸಿರುವ ಅವಿಭಕ್ತ ಕುಟುಂಬದಲ್ಲಿ ಕಾಣುವುದೇ ಸಂಭ್ರಮ.

Call us

ಚಿತ್ರಕೃಪೆ: ಅಮಿತ್ ತೆಕ್ಕಟ್ಟೆ

Leave a Reply

Your email address will not be published. Required fields are marked *

eight + five =