ಉಡುಪಿ: ಫಿಸಿಯೋಕೇರ್ ಸೆಂಟರಿನಲ್ಲಿ ಉಚಿತ ಸಮಾಲೋಚನೆ ಮತ್ತು ಮಾಹಿತಿ ಶಿಬಿರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಅ.2:
ಗಿರಿಜಾ ಗ್ರೂಫ್ ಆಫ್ ಕನ್ಸರ್ನ್ಸ್ ನ ಅಂಗ ಸಂಸ್ಥೆಯಾದ ಫಿಸಿಯೋಕೇರ್’ನಲ್ಲಿ ಮೂರು ದಿನಗಳ ಕಾಲ ಉಚಿತ ಸಮಾಲೋಚನೆ ಮತ್ತು ಮಾಹಿತಿ ಶಿಬಿರ 5 ಆಗಸ್ಟ್ 2022 ರಿಂದ 7 ಆಗಸ್ಟ್ 2022ರ ತನಕ ಬೆಳಿಗ್ಗೆ 10-00 ರಿಂದ ಸಂಜೆ 5-00 ಗಂಟೆಯ ವರೆಗೆ ನಡೆಯಲಿದೆ.

Call us

Call us

ಉಡುಪಿಯ ಮಿತ್ರ ಆಸ್ಪತ್ರೆಯ ಬಳಿ ವಾದಿರಾಜ ಕಾಂಪ್ಲೆಕ್ಸ್’ನಲ್ಲಿ ಇರುವ ನಮ್ಮ ಫಿಸಿಯೋಕೇರ್ ಸೆಂಟರಿನಲ್ಲಿ ಈ ಉಚಿತ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ.

Call us

Call us

ವಿಳಾಸ
ಫಿಸಿಯೋಕೇರ್
ನೆಲಮಹಡಿ
ವಾದಿರಾಜ ಕಾಂಪ್ಲೆಕ್ಸ್
ಮಿತ್ರಾ ಹಾಸ್ಪಿಟಲ್ ಬಳಿ, ಉಡುಪಿ
Phone : 9686291685 (ರವೀಂದ್ರ ಕೆ ಶೆಟ್ಟಿ, ಸಿಎಂಡಿ ಗಿರಿಜಾ ಗ್ರೂಪ್ ಆಫ್ ಕಾನ್ಸರ್ನ್ಸ್., ಉಡುಪಿ)

Leave a Reply

Your email address will not be published. Required fields are marked *

three × two =