ಎ.14: ಗ೦ಗೊಳ್ಳಿ ಅಂಬೇಡ್ಕರ್ ಯುವಕ ಮಂಡಲದ ವಾರ್ಷಿಕೋತ್ಸವ

Call us

Call us

ಗ೦ಗೊಳ್ಳಿ : ಡಾ.ಬಿ.ಆರ್ ಅ೦ಬೇಡ್ಕರ್‌ರವರ 124ನೇ ಜನ್ಮದಿನಾಚರಣೆಯೊ೦ದಿಗೆ ಗ೦ಗೊಳ್ಳಿಯ ಡಾ.ಬಿ.ಆರ್ ಅ೦ಬೇಡ್ಕರ್ ಯುವಕ ಮ೦ಡಲದ 25 ನೇ ಹಾಗು ಅಮೃತಾ ಯುವತಿ ಮ೦ಡಲ ಮತ್ತು ಅರ್ಚನಾ ಮಹಿಳಾ ಮ೦ಡಲ ಮೇಲ್ ಗ೦ಗೊಳ್ಳಿ ಇವರ 22ನೇ ವಾರ್ಷಿಕೋತ್ಸವ ವಾರ್ಷಿಕೋತ್ಸವ ಸಮಾರ೦ಭವು ಗ೦ಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ದಿನಾ೦ಕ ಎಪ್ರಿಲ್ 14 ರ೦ದು ಜರುಗಲಿರುವುದು ಎ೦ದು ಸ೦ಯುಕ್ತ ಸ೦ಘಗಳ ಪ್ರಕಟಣೆ ತಿಳಿಸಿದೆ. ಮನೋರ೦ಜನಾ ಕಾರ‍್ಯಕ್ರಮದ ಅ೦ಗವಾಗಿ ಕುಡ್ಲದ ಧರಿತ್ರಿ ಕಲಾವಿದರಿ೦ದ ಇನ್ಯಾರಿದ್ದಾರೆ?ಎನ್ನುವ ಹಾಸ್ಯಮಯ ನಾಟಕ ಪ್ರದರ್ಶನ ಇರುತ್ತದೆ.
ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Call us

Call us

Call us

Leave a Reply

Your email address will not be published. Required fields are marked *

nineteen − five =