ಕುಂದಾಪುರದಲ್ಲಿ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ – ಒಂದೇ ಸೂರಿನಲ್ಲಿ ಎಲ್ಲಾ ಬಗೆಯ ಸರ್ಜಿಕಲ್ ಉತ್ಪನ್ನಗಳು

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗುಣಮಟ್ಟದ ಪರಿಕರಗಳಿಗೆ ಹೆಸರಾದ ‘ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್’ ಇದೀಗ ಕುಂದಾಪುರದಲ್ಲಿ ಆರಂಭವಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಡಿಮೆ ದರ, ಗುಣಮಟ್ಟದ ಪರಿಕರ, ಆಯ್ಕೆಗೆ ಅವಕಾಶ, ಮೊದಲಾದ ಗ್ರಾಹಕಸ್ನೇಹಿ ಸೇವೆಗಳನ್ನು ಒದಗಿಸುತ್ತಿರುವುದರಿಂದ ಭಟ್ಕಳದಿಂದ ಮಂಗಳೂರು ತನಕದ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

Call us

Click Here

Click here

Click Here

Call us

Visit Now

Click here

ಲಭ್ಯವಿರುವ ಪ್ರಮುಖ ಪ್ರಾಡೆಕ್ಟ್’ಗಳು:
ಡಿಜಿಟಲ್ ಬಿಪಿ ಮಿಷನ್, ಡಿಜಿಟಲ್ ಗ್ಲುಕೋ ಮೀಟರ್, ಡಿಜಿಟಲ್ ಥರ್ಮೋಮೀಟರ್, ಪಲ್ಸ್ ಆಕ್ಸಿಮೀಟರ್, ನೆಬ್ಯುಲೈಸರ್ಸ್, ಆರ್ಥೋ ಪುಟ್ವೇರ್ಸ್, ಕಸ್ಟಮೈಸಡ್ ಪುಟ್ವೇರ್ಸ್, ವಾಟರ್ ಬೆಡ್, ಏರ್ ಬೆಡ್, ವೇವಿಂಗ್ ಸ್ಕೇಲ್, ಆರ್ಥೋ ಬೆಲ್ಟ್, ನೀ ಕ್ಯಾಪ್, ಅಬ್ಡೆಮಿನಲ್ ಬೆಲ್ಡ್, ಅಡಲ್ಟ್ ಡಯಾಪರ್ಸ್, ಮೆಟರ್ನಿಟಿ ಪ್ಯಾಡ್ಸ್, ವೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ಸ್, ಕಮೋಡ್ ಛೇರ್ಸ್, ಆರ್ಥೋ ಪಾದರಕ್ಷೆ, ವೀಲ್ ಚೆಯರ್, ಇಂಪೋರ್ಟೆಡ್ ಅರ್ಥೋ ಪಾದರಕ್ಷೆ, ಕಲರ್ ಫುಲ್ ಫ್ಯಾನ್ಸಿ ಸ್ಟಿಕ್ ಅತ್ಯಾಧುನಿಕ ಗುಣಮಟ್ಟದ ಸರ್ಜಿಕಲ್ ಪರಿಕರಗಳು ಲಭ್ಯವಿದೆ.

ಬಾಣಂತಿಯರು, ಗರ್ಭಿಣಿಯರಿಗೆ ಅಗತ್ಯವಿರುವ ಪ್ರಾಡೆಕ್ಟ್’ಗಳು:
ಬಾಣಂತಿಯರಿಗೆ, ಗರ್ಭಿಣಿಯರಿಗೆ ವಿಶೇಷ ಗುಣಮಟ್ಟದ ಸ್ಯಾನಿಟರಿ ಪ್ಯಾಡ್, ರಾಮ್ ಸನ್, ಡೈನಾಮಿಕ್, ಡಾ| ಮೋರ್ ಪೆನ್, ಸ್ಮಿತ್ ಆ್ಯಂಡ್ ನೆಪ್ಯೂ, ಟೈನರ್, ಸೆನಿ ಮೊದಲಾದ ಪ್ರತಿಷ್ಠಿತ ಕಂಪನಿಗಳ ನೀ-ಸಪೋರ್ಟ್ ಬ್ಯಾಕ್ ರೆಸ್ಟ್, ಎಲ್.ಎಸ್.ಬೆಲ್ಟ್, ಲೇಡಿಸ್ ಸ್ಲಿಮ್ ಬೆಲ್ಟ್, ಡಯಾಬೆಟಿಸ್ ಚಪ್ಪಲ್, ಗರ್ಭಿಣಿಯರಿಗೆ ವಿಶೇಷವಾಗಿ ಕಾಲಿನಿಂದ ಹೊಟ್ಟೆಯವರಿಗೆ ಹೊದಿಕೆಯಾಗಿ ರಕ್ಷಣೆಯನ್ನು ನೀಡುವ ಅರ್ಥೋ ಲೆಗಿನ್ಸ್ ಹಾಗೂ ಇನ್ನಿತರ ಪರಿಕರಗಳು ಲಭ್ಯವಿದೆ.

ಕಸ್ಟಮೈಸ್ಡ್ ಪಾದರಕ್ಷೆ:
ಮಧುಮೇಹದ ರೋಗಿಗಳು ಕಾಲಿಗೆ ಗ್ಯಾಂಗ್ರಿನ್ ಅಥವಾ ಇನ್ನಾವುದೇ ಗಾಯಗಳು ಉಂಟಾಗಿದ್ದಲ್ಲಿ ಅವರಿಗೆ ಬೇಕಾದ ರೀತಿಯಲ್ಲಿ ಪಾದರಕ್ಷೆಯನ್ನು ತಯಾರಿಸಿ ಕೊಡಲಾಗುತ್ತದೆ. ಸಂಸ್ಥೆಯ ಪ್ರತಿನಿಧಿಗಳನ್ನು ರೋಗಿಯ ಬಳಿಗೆ ಕಳುಹಿಸಿ ಗಾಯದ ಅಳತೆ ಮಾಡಿ, ಡಯಾಗ್ರಾಮ್ ತೆಗೆದು ಬೆಂಗಳೂರಿಗೆ ಕಳುಹಿಸಿ ರೋಗಿಗಳ ಕಾಲಿಗೆ ಬೇಕಾದ ರೀತಿಯಲ್ಲಿ ಪಾದರಕ್ಷೆಯನ್ನು ತಯಾರಿಸಿ ಕೊಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಕೋವಿಡ್ ಸಂಬಂಧಿ ಪ್ರಾಡೆಕ್ಟ್’ಗಳು:
ಪಿಪಿಇ ಕಿಟ್, ರಬ್ಬರ್ ಹ್ಯಾಂಡ್ ಗ್ಲೌಸ್, ಇನ್ಫ್ರಾರೆಡ್ ಥರ್ಮೋಮೀಟರ್, ಸ್ಯಾನಿಟೈಸರ್ ಸ್ಟ್ರೇಯರ್, ಫೇಸ್ ಶೀಲ್ಡ್, ಎನ್-95 ಮಾಸ್ಕ್, ವಾಶೆಬಲ್ ಬ್ರ್ಯಾಂಡೆಡ್ ಮಾಸ್ಕ್, 3ಫೈ ಮಾಸ್ಕ್, ವಾಶೆಬಲ್ ಫೇಸ್ ಮಾಸ್ಕ್, ಸ್ಟ್ರೇ ಸ್ಯಾನಿಟೈಸರ್, ಟರ್ಮರಿಕ್ ಹ್ಯಾಂಡ್ ವಾಶ್, ಹ್ಯಾಂಡ್ ಸ್ಯಾನಿಟೈಸರ್, 5 ಲೀ. ಸ್ಯಾನಿಟೈಸರ್ ಗಳು, ಕಾಟನ್ ಗ್ಲೌಸ್, ಮಕ್ಕಳ ಫೇಸ್ ಮಾಸ್ಕ್ ಲಭ್ಯವಿದೆ.

Call us

ಹೋಮ್ ಡೆಲಿವರಿ:
ಸಂಸ್ಥೆಯಿಂದ ಉತ್ಪನ್ನಗಳಿಗೆ ಹೋಮ್ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ. ದೂರದ ಊರುಗಳಲ್ಲಿ ನೆಲೆಸಿರುವ ಮಕ್ಕಳು ತಮ್ಮ ಪೋಷಕರಿಗೆ ಅಗತ್ಯವಾದ ಸರ್ಜಿಕಲ್ ಪ್ರಾಡೆಕ್ಟ್’ಗಳನ್ನು ಪೋನ್ ಮೂಲಕ ಆರ್ಡರ್ ಮಾಡಿದರೂ ಹೋಮ್ ಡೆಲಿವರಿ ಸೇವೆ ಒದಗಿಸಲಾಗುತ್ತದೆ.

ವೈವಿಧ್ಯಮಯ ಪರಿಕರ – ಉತ್ತಮ ಉತ್ತಮ ಗುಣಮಟ್ಟ:
ಗಿರಿಜಾ ಹೆಲ್ತ್ ಕೇರ್ ಈಗಾಗಲೇ ಉಡುಪಿ ಹಾಗೂ ಮಂಗಳೂರಿನಲ್ಲಿ ಉತ್ತಮ ಸೇವೆ ನೀಡುತ್ತಿದ್ದು, ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿದೆ. ಒಂದೇ ಸೂರಿನಡಿಯಲ್ಲಿ ಎಲ್ಲಾ ಬಗೆಯ ಸರ್ಜಿಕಲ್ ಪ್ರಾಡೆಕ್ಟ್ ಲಭ್ಯವಿರುವುದು ಇಲ್ಲಿನ ವಿಶೇಷವಾಗಿದೆ, ಅಲ್ಲದೇ ಗುಣಮಟ್ಟದ ಪ್ರಾಡೆಕ್ಟ್ ಜೊತೆಗೆ ವೆರೈಟಿ ಪ್ರಾಡೆಕ್ಟ್’ಗಳು ಕೂಡ ಇಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಉತ್ತಮ ಆಯ್ಕೆ ದೊರೆಯಲಿದೆ. ಕೊಂಡುಕೊಳ್ಳುವ ಪ್ರಾಡೆಕ್ಟ್ ಡೆಮೋ, ರಿಪ್ಲೆಸ್’ಮೆಂಟ್ ವಾರೆಂಟಿಗಳು ಇರುವುದರಿಂದ ಸೂಕ್ತ ಪ್ರಾಡೆಕ್ಟ್ ಆಯ್ಕೆಗೆ ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪಾಲುದಾರರಾದ ರವೀಂದ್ರ ಕೆ. ಶೆಟ್ಟಿ ಹೇಳುತ್ತಾರೆ.

ವಿಳಾಸ:
ಅಥರ್ವ ಕಾಂಪ್ಲೆಕ್ಸ್
ಹೋಟೆಲ್ ಪಾರಿಜಾತ ಎದುರು, ಕುಂದಾಪುರ
ಮೊಬೈಲ್: 8310127685, 9845544442

Leave a Reply

Your email address will not be published. Required fields are marked *

3 + 14 =