ಜೂ25ಕ್ಕೆ ಉಡುಪಿ ಅಜ್ಜರಕಾಡುವಿನಲ್ಲಿ ಹಿ & ಷಿ ಯುನಿಸೆಕ್ಸ್ ಸೆಲೂನ್ ಶುಭಾರಂಭ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ನಗರದ ಅಜ್ಜರಕಾಡುವಿನಲ್ಲಿ ಹಿ & ಷಿ ಯುನಿಸೆಕ್ಸ್ ಸೆಲೂನ್ ಜೂ. 25ರಿಂದ ಶುಬಾರಂಭಗೊಳ್ಳಲಿದೆ. ಅಜ್ಜರಕಾಡು ಆಸ್ಪತ್ರೆ ಎದುರಿನ ಕಾರ್ತಿಕ್ ಕಿಶೋರ್ ಬಿಲ್ಡಿಂಗ್‌ನಲ್ಲಿ ಅತ್ಯಾಕರ್ಷಕ ಸೌಲಭ್ಯಗಳೊಂದಿಗೆ ಸೆಲೂನ್ ಕಾರ್ಯಾರಂಭ ಮಾಡಲಿದ್ದು ನಿಮ್ಮಿಷ್ಟದ ದರದಲ್ಲಿ, ಉತ್ಕೃಷ್ಟ ಸೇವೆಯನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಹೇರ್ ಕಟ್, ಬ್ಲೋ ಡ್ರೈ, ಥ್ರೆಡ್ಡಿಂಗ್, ವ್ಯಾಕ್ಸಿಂಗ್, ಬ್ರೈಡಲ್ ಮೇಕಪ್, ಮ್ಯನಿಕ್ಯೂರ್, ಫೇಸಿಯಲ್, ಹೇರ್ ಸ್ಮೂಥ್ನಿಂಗ್, ಪೆಡಿಕ್ಯೂರ್, ಹೇರ್ ಸ್ಪಾ, ಹೇರ್ ಕಲರಿಂಗ್, ಹೇರ್ ಸ್ಟೈಟಲಿಂಗ್, ಹೆಡ್ ಮಸಾಜ್ ಸೇರಿದಂತೆ ವಿವಿಧ ಸೇವೆಗಳು ಲಭ್ಯವಿದೆ.

Call us

Call us

Call us

ಶುಭಾರಂಭದ ದಿನದಿಂದ ಐದು ದಿನಗಳ ಕಾಲ ವಿಶೇಷ ಕೊಡುಗೆಯಾಗಿ ಎಲ್ಲಾ ಸೇವೆಗಳ ದರದಲ್ಲಿಯೂ ಶೇ.30ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಿಕರಾದ ಅಕ್ಷಯ್ ಶೆಟ್ಟಿ ಹಾಗೂ ರೋಷನ್ ಶೆಟ್ಟಿ ತಿಳಿಸಿದ್ದಾರೆ.

 • ಮಾಹಿತಿಗಾಗಿ ಸಂಪರ್ಕಿಸಿ
  ಹಿ & ಷಿ ಯುನಿಸೆಕ್ಸ್ ಸೆಲೂನ್
  #12-3-19(4)
  ಕಾರ್ತಿಕ್ ಕಿಶೋರ್ ಬಿಲ್ಡಿಂಗ್
  ಅಜ್ಜರಕಾಡು ಆಸ್ಪತ್ರೆ ಎದುರು
  ಉಡುಪಿ – 576101
  9900438438

A Response content 

Leave a Reply

Your email address will not be published. Required fields are marked *

8 − seven =