ನೋಡಿ. ಯಕ್ಷಗಾನದಲ್ಲೂ ಹುಚ್ಚಾ ವೆಂಕಟ್ ಹವಾ!

Click Here

Call us

Call us

ತನ್ನ ಮಾತು ಹಾಗೂ ವಿಭಿನ್ನವಾದ ಹಾವ-ಭಾವಗಳಿಂದಲೇ ನಾಡಿನಾದ್ಯಂತ ನೂರಾರು ಅಭಿಮಾನಿಗಳನ್ನು ಸಂಪಾದಿಸಿದ್ದ ಹುಚ್ಚ ವೆಂಕಟ್ ಕೆಲ ತಿಂಗಳುಗಳಿಂದಿಚೆಗೆ ಕರ್ನಾಟಕದಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಎಲ್ಲೆಲ್ಲೂ ಆತನದ್ದೇ ಮಾತು. ಆತನ ಸ್ಟೈಲ್ ಅನುಕರಣೆ. ವೆಂಕಟರ ಪ್ರಭಾವ ಎಷ್ಟಿದೆಯೆಂದರೇ ಅದು ಕರಾವಳಿಯ ಯಕ್ಷಗಾನವನ್ನು ಬಿಟ್ಟಿಲ್ಲ ನೋಡಿ. ಪೆರ್ಡೂರು ಮೇಳದ ಕಲಾವಿದ ರವೀಂದ್ರ ದೇವಾಡಿಗ ಇತ್ತಿಚಿಗೆ ನಡೆದ ಯಕ್ಷಗಾನ ಪ್ರದರ್ಶನವೊಂದರಲ್ಲಿ ಹುಚ್ಚಾ ವೆಂಕಟ್ ಅವರ ಡೈಲಾಗ್ ಹೇಳುವ ಮೂಲಕ ಯಕ್ಷ ಪ್ರಿಯರಲ್ಲೂ ಒಂದು ಬಗೆಯ ಕ್ರೇಜ್ ಹುಟ್ಟಿಸಿದ್ದಾರೆ. ಅಂದು ಹಾಗೆ ಈ ವಿಡಿಯೋ ಶೇರ್ ಮಾಡುತ್ತಿದ್ದಂತೆ ಯಕ್ಷಗಾನವನ್ನು ಬೀದಿಗೆ ತರಬೇಡಿ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ ಈ ವೀಡಿಯೋ ಒಮ್ಮೆ ನೋಡಿ…

Click Here

Call us

Call us

Visit Now

Click here

Click Here

Call us

Call us

Leave a Reply

Your email address will not be published. Required fields are marked *

3 × three =