ರಾಷ್ಟ್ರೀಯ ಭಾವೈಕ್ಯತಾ ದಿನ: ಜೆಸಿಐ ಶಿರೂರು ಘಟಕರಿಂದ 35,000 ಜನರಿಗೆ ಪ್ರಮಾಣ ವಚನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಶಿರೂರು ಘಟಕದಿಂದ ಫೆ. 2 ರ ರಾಷ್ಟ್ರೀಯ ಭಾವೈಕ್ಯತಾ ದಿನದ ಅಂಗವಾಗಿ ಶಿರೂರು ಪರಿಸರದ ವಿವಿಧ ಶಾಲೆಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಭಾವೈಕ್ಯತೆಯ ಪ್ರಮಾಣ ವಚನ ಬೋಧಿಸಲಾಯಿತು. ಸುಮಾರು ೫೪ ಶಾಲೆಗಳು ಹಾಗು ೧೬ ಸಂಘಸಂಸ್ಥೆಗಳಲ್ಲಿ ಸುಮಾರು ೩೫೦೦೦ ಜನರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಈ ಸಂದರ್ಭ ಶಿರೂರು ಜೆಸಿಐ ಪದಾಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Call us

Call us

Visit Now

Click here

Call us

Call us

Leave a Reply

Your email address will not be published. Required fields are marked *

ten − four =