ಕುಂದಾಪುರ: ನೂತನ ತಹಶೀಲ್ದಾರ್ ಆಗಿ ಕೆ.ಬಿ. ಆನಂದಪ್ಪ ಅಧಿಕಾರ ಸ್ವೀಕಾರ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಕೆ. ಬಿ. ಆನಂದಪ್ಪ ಅವರು ಅಧಿಕಾರ ಸ್ವೀಕರಿಸಿದ್ದಾರೆ.

Call us

Call us

Visit Now

ಕುಂದಾಪುರ ತಹಶೀಲ್ದಾರ್ ಆಗಿದ್ದು ತಿಪ್ಪೇಸ್ವಾಮಿ ಅವರು ಸೇವಾ ನಿವೃತ್ತಿ ಹೊಂದಿದಿದ್ದು, ಈ ಹಿಂದೆ ಉಡುಪಿ ಡಿಸಿ ಕಚೇರಿಯ ಚುನಾವಣಾ ತಹಶೀಲ್ದಾರ್ ಆಗಿದ್ದ ಕೆ ಬಿ ಆನಂದಪ್ಪ ನಾಯ್ಕ್ ಇವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

Click here

Call us

Call us

Leave a Reply

Your email address will not be published. Required fields are marked *

15 − 11 =