ಕುಂದಾಪುರ: ಬಿಜೆಪಿ ಮಂಡಲ, ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಜನತಾ ಪಾರ್ಟಿ  ಕುಂದಾಪುರ ಮಂಡಲದ ಪದಾಧಿಕಾರಿಗಳ ಅಂತಿಮ ಪಟ್ಟಿ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಪಟ್ಟಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಿಪರಸ್ಸಿನ ಮೇರೆಗೆ ಗುರುವಾರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಬಿಡುಗಡೆ ಮಾಡಿದ್ದಾರೆ.

Call us

  • ಬಿಜೆಪಿ ಕುಂದಾಪುರ: ಅಧ್ಯಕ್ಷ-ಶಂಕರ ಅಂಕದಕಟ್ಟೆ, ಉಪಾಧ್ಯಕ್ಷ-ಸುರೇಂದ್ರ ನಾಯಕ್ ಬೆಳ್ವೆ, ಶ್ರೀಧರ್ ಮೊಗವೀರ, ರಾಜೇಶ್ ಉಡುಪ, ಪೂರ್ಣಿಮಾ ಜಿ. ಪೂಜಾರಿ, ಸರೋಜಾ, ಸಂಜೀವ ದೇವಾಡಿಗ. ಪ್ರಧಾನ ಕಾರ್ಯದರ್ಶಿ- ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಕಾರ್ಯದರ್ಶಿ-ಪ್ರವೀಣ್ ಶೆಟ್ಟಿ ವಂಡಾರು, ಸುರೇಂದ್ರ ಎಸ್. ಕಾಂಚನ್, ಆಶಾಲತಾ ನಾಯಕ್, ಉಮಾದೇವಿ, ನಿರ್ಮಲಾ ಶೆಟಿ, ಉಮೇಶ್ ಕಲ್ಲಿಗುಡ್ಡೆ, ಕೋಶಾಧಿಕಾರಿ-ರಾಘವೇಂದ್ರ ಸುವರ್ಣ
  • ಯುವ ಮೋರ್ಚಾ: ಅಧ್ಯಕ್ಷ-ಅವಿನಾಶ್ ಉಳ್ತೂರು, ಪ್ರಧಾನ ಕಾರ್ಯದರ್ಶಿ-ಚೇತನ್ ಬಂಗೇರಾ ಮಂದರ್ತಿ, ಸುನಿಲ್ ಖಾರ್ವಿ ಖಾರ್ವಿಕೇರಿ
  • ಮಹಿಳಾ ಮೋರ್ಚಾ: ಅಧ್ಯಕ್ಷ-ರೂಪಾ ಪೈ ಕೋಟೇಶ್ವರ, ಪ್ರಧಾನ ಕಾರ್ಯದರ್ಶಿ ಅನಿತಾ ಶ್ರೀಧರ್ ಸಾಲಿಗ್ರಾಮ
  • ಹಿಂದುಳಿದ ವರ್ಗ: ಮೋರ್ಚಾ ಅಧ್ಯಕ್ಷ-ಸತೀಶ್ ಬಾರಿಕೆರೆ ಕೋಟ, ಪ್ರಧಾನ ಕಾರ್ಯದರ್ಶಿ-ಜೀವನ್ ಕೋಟೇಶ್ವರ
  • ರೈತ ಮೋರ್ಚಾ: ಅಧ್ಯಕ್ಷ-ಸುನಿಲ್ ಶೆಟ್ಟಿ ಹೇರಿಕುದ್ರು, ಪ್ರಧಾನ ಕಾರ್ಯದರ್ಶಿ-ನಾಗೇಶ್ ಶೇರಿಗಾರ್ ಬಳ್ಕೂರು
  • ಪರಿಶಿಷ್ಟ ಜಾತಿ ಎಸ್ಸಿ ಮೋರ್ಚಾ: ಅಧ್ಯಕ್ಷ-ಮಹೇಶ್ ಕಾಳಾವರ, ಪ್ರಧಾನ ಕಾರ್ಯದರ್ಶಿ: ಮಹೇಶ್ ಎಂ.ಜಿ. ಬಳ್ಕೂರು

ಇದನ್ನೂ ಓದಿ:
► ಬಿಜೆಪಿ ಬೈಂದೂರು ಮಂಡಲ: ವಿವಿಧ ಮೋರ್ಚಾಗಳ ಅಧ್ಯಕ್ಷ-ಕಾರ್ಯದರ್ಶಿ ಪಟ್ಟಿ ಬಿಡುಗಡೆ – https://kundapraa.com/?p=39245 .

 

Leave a Reply

Your email address will not be published. Required fields are marked *

three − 2 =