ಸಖಿ ಮತಗಟ್ಟೆ: ಉತ್ಸಾಹದಿಂದ ಮತ ಚಲಾಯಿಸಿದ ಮಹಿಳಾಮಣಿಯರು

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್‌ಕಾರ್ ಕಾಲೇಜು ಕೋಯಕುಟ್ಟಿ ಸಭಾಂಗಣದಲ್ಲಿ ಮಹಿಳೆಯರಿಗಾಗಿ ತೆರಯಲಾಗಿದ್ದ ಎರಡು ಸಖಿ ಮತಗಟ್ಟೆಗಳಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಮತದಾನ ಮಾಡಿದರು.

Call us

Call us

Click Here

Visit Now

ಭಂಡಾರ್‌ಕಾರ‍್ಸ್ ಕಾಲೇಜು ಮತಕೇಂದ್ರ ವ್ಯಾಪ್ತಿಯಲಿ ಅತೀ ಹೆಚ್ಚು ಮಹಿಳಾ ಮತದಾರರಿದ್ದು, ಸಖಿ ಮತಕೇಂದ್ರ ವಿಶೇಷವಾಗಿ ಅಲಂಕರಿಸಲಾಗಿತ್ತು. ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಅವರೇ ಸ್ಥಳದಲ್ಲಿ ನಿಂತು ಸಖಿ ಮತಗಟ್ಟೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮತದಾನಕ್ಕೆ ಬಂದ ಮಹಿಳೆಯರ ಆತ್ಮೀಯವಾಗಿ ಸ್ವಾಗತಿಸಿ, ಮತದಾನ ಮಾಡುವಲ್ಲಿ ಶ್ರಮಿಸುತ್ತಿದ್ದು, ಮುಖ್ಯಾಧಿಕಾರಿ ಜೊತೆ ಕಚೇರಿ ಸಿಬ್ಬಂದಿ ಕೂಡಾ ಸಹಕಾರ ನೀಡುತ್ತಿದ್ದರು.

Click here

Click Here

Call us

Call us

ಮತಗಟ್ಟೆವಿಶಿಷ್ಟವಾಗಿ ಶೃಂಗರಿಸಿದ್ದು, ಪ್ರಥಮ ಚಿಕಿತ್ಸೆ ಇನ್ನಿತರ ಸೌಲಭ್ಯ. ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಕೊಠಡಿ ಕೂಡಾ ಆರೆಂಜ್ ಮಾಡಲಾಗಿತ್ತು. ಮಹಿಳೆಯರು ಖುಷಿ ಖುಷಿಯಿಂದ ಬಂದ ಮತದಾನ ಮಾಡಿದರೆ, ಮತ್ತೆ ಕೆಲವರು ಸೆಲ್ಫಿ ಪಾಯಿಂಟ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಖಷಿಪಟ್ಟರು.

Leave a Reply

Your email address will not be published. Required fields are marked *

eleven − ten =