ರಾಜ್ಯದಲ್ಲಿ ಲಾಕ್ ಡೌನ್ ಭಾಗಶಃ ಸಡಿಲಿಕೆ: ಯಾವೆಲ್ಲಾ ಕ್ಷೇತ್ರಕ್ಕೆ ಅನ್ವಯವಾಗುತ್ತೆ ನೋಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಎ.22ರ ಮಧ್ಯರಾತ್ರಿಯಿಂದಲೇ ಭಾಗಶಃ ಜಾರಿಯಾಗಲಿದೆ.

ಲಾಕ್ ಡೌನ್ ಸಡಿಲಿಕೆ ಸುರಕ್ಷಿತ ವಲಯಗಳಿಗೆ ಮಾತ್ರ (ಹಾಟ್‌ಸ್ಟಾಟ್, ಕಂಟೈನ್‌ಮೆಂಟ್ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲ) ಅನ್ವಯವಾಗಲಿದ್ದು, ಕ್ವಾರಂಟೈನ್ ವಲಯಗಳಿಗೆ ಅನ್ವಯವಾಗುವುದಿಲ್ಲ. ಈ ಕೆಳಕಂಡ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳಿಗೆ ನಿರ್ಬಂಧ ಮುಂದುವರಿದಿದ್ದು, ಈ ಸೇವೆಗಳು ಲಭ್ಯವಿರುವುದಿಲ್ಲ.

ಯಾವೆಲ್ಲಾ ಕ್ಷೇತ್ರಗಳಿಗೆ ಅವಕಾಶ ನೀಡಲಾಗಿದೆ ಎಂಬುವುದರ ಪಟ್ಟಿ ಈ ಕೆಳಗಿದೆ ನೋಡಿ

 

Leave a Reply

Your email address will not be published. Required fields are marked *

7 + fifteen =