ಮೊಬೈಲ್ ಎಕ್ಸ್ ಕುಂದಾಪುರ: ಪ್ರತಿ ಮೊಬೈಲ್ ಖರೀದಿಗೂ ದೀಪಾವಳಿ ವಿಶೇಷ ಕೊಡುಗೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ದೀಪಾವಳಿಗೆ ಕುಂದಾಪುರದ ಪ್ರತಿಷ್ಠಿತ ಮೊಬೈಲ್ ಮಾರಾಟ ಸಂಸ್ಥೆ ಮೊಬೈಲ್ ಎಕ್ಸ್ ತನ್ನ ಗ್ರಾಹಕರಿಗೆ ಮೊಬೈಲ್ ಎಕ್ಸ್ ಉತ್ಸವದ ಮೂಲಕ ವಿಶೇಷ ಕೊಡುಗೆ ನೀಡುತ್ತಿದ್ದು, ಎಲ್ಲಾ ಮೊಬೈಲ್ಗಳು ಹಾಗೂ ಮೊಬೈಲ್ ಎಕ್ಸಸರೀಸ್ ಮೇಲೆ ಹೆಚ್ಚಿನ ರಿಯಾಯಿತಿ, ಕೊಡುಗೆಗಳನ್ನು ಪ್ರಕಟಿಸಿದೆ. ಅ.31ರಿಂದ ಆರಂಭಗೊಂಡು ನ.15ರ ತನಕ ಈ ಆಫರ್ ಲಭ್ಯವಿರಲಿದೆ.

Call us

Call us

  • ಎಲ್ಲಾ ಮೊಬೈಲ್ ಖರೀದಿಯ ಮೇಲೆ ಡಿಸ್ಕೌಂಟ್
  • ಪ್ರತಿ ಸ್ಮಾರ್ಟ್ ಪೋನ್ ಖರೀದಿ ಮೇಲೆಯೂ ರೂ.1000ಕ್ಕೂ ಹೆಚ್ಚಿನ ಉಚಿತ ಉಡುಗೊರೆ
  • 0% ಸುಲಭ ಇಎಂಐ ಸೌಲಭ್ಯ
  • ಲೈಫ್ ಟೈಮ್ ಸಾಫ್ಟ್ವೇರ್ ಅಪ್ಡೇಟ್ ಉಚಿತ
  • 1 ವರ್ಷದ ತನಕ ಸ್ಕೀನ್ ಪ್ರೊಟೆಕ್ಟರ್ ಉಚಿತ

ಕುಂದಾಪುರದ ಹಳೆ ಬಸ್ ನಿಲ್ದಾಣದ ಸಮೀಪದ ಪನ್ನೀರ್ ಜ್ಯುವೆಲ್ಲರ್ಸ್ ಕಾಂಪೆಕ್ಸ್ನಲ್ಲಿರುವ ಮೊಬೈಲ್ ಎಕ್ಸ್ ಶೋರೂಮ್ನಲ್ಲಿ ಈ ಎಲ್ಲಾ ಆಫರ್ಗಳು ಲಭ್ಯವಿರಲಿದ್ದು, ದೀಪಾವಳಿಗೆ ಮೊಬೈಲ್ ಕೊಂಡುಕೊಳ್ಳಬೇಕೆನ್ನುವವರು ಆಫರ್ನ್ನು ಸದಪಯೋಗಪಡಿಸಿಕೊಳ್ಳಬಹುದಾಗಿದೆ.

Call us

Call us

Leave a Reply

Your email address will not be published. Required fields are marked *

seventeen + 16 =