‘ನನ್ ಇಕ್ಲೀಪದ್ ಗಂಡ’ ಕುಂದಾಪ್ರ ಕನ್ನಡ ಆಲ್ಬಮ್ ಸಾಂಗ್ ಬಿಡುಗಡೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಅಭಿರಕ್ಷ ಸಾಂಘಿಕ ಬಳಗ ನೇರಳಕಟ್ಟೆ ನೇತೃತ್ವದಲ್ಲಿ ಹಸಿರು ನೇರಳಕಟ್ಟೆ ಕಾರ್ಯಕ್ರಮಕ್ಕೆ ಶ್ರೀ ಮಹಾಲಕ್ಷ್ಮಿ ಸತ್ಯನಾಥ ಮಂದಿರ ಶ್ರೀಗಿರಿ ನೇರಳಕಟ್ಟೆಯಲ್ಲಿ ಚಾಲನೆ ನೀಡಲಾಯಿತು.

Click Here

Call us

Call us

ಈ ಸಂದರ್ಭ ರಾಘವ ಆಜ್ರಿ ಸಾಹಿತ್ಯದ “ನನ್ ಇಕ್ಲೀಪದ್ ಗಂಡ” ಎನ್ನುವ ಕುಂದಾಪ್ರ ಕನ್ನಡ ಆಲ್ಬಮ್ ಹಾಡೊಂದನ್ನು ಸ್ಥಳದ ಧಾರ್ಮಿಕ ಚಿಂತಕರು,ಜ್ಯೋತಿಷ್ಯರು, ಪ್ರವಚಕರಾದ ಶಂಕರ್ ಪೈ ಶ್ರೀಗಿರಿ ಅವರು ಲೋಕಾರ್ಪಣೆಗೈದರು.

Click here

Click Here

Call us

Visit Now

ಹಸಿರು ನೇರಳಕಟ್ಟೆ ಕಾರ್ಯಕ್ರಮದಡಿಯಲ್ಲಿ ನೇರಳಕಟ್ಟೆಯ ಹಲವೆಡೆ ಸೀತಾಫಲ, ಬಿಲ್ವಪತ್ರೆ, ಪೇರಳೆ ಸಹಿತ ಕೆಲವು ಔಷಧಿಯುಕ್ತ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಗಣೇಶ್ ಸೋಮಯಾಜಿ ಹಾಗೂ ಟೀಮ್ ಅಭಿರಕ್ಷದ ಸರ್ವ ಸದಸ್ಯರು ಜೊತೆಗೂಡಿ ವಿಶ್ವ ಕುಂದಾಪ್ರ ಕನ್ನಡ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Leave a Reply

Your email address will not be published. Required fields are marked *

eleven + 16 =