ನಾಲ್ಕು ದಿನಗಳಲ್ಲಿ ೧೪ಕೋಟಿ ಗಳಿಸಿದ ‘ಓ ಕಾದಲ್ ಕಣ್ಮಣಿ’

Click Here

Call us

Call us

ಸಿನೆಮಾ ಬ್ಯೂರೋ: ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಇತ್ತೀಚಿನ ತಮಿಳು ಚಲನಚಿತ್ರ ‘ಓ ಕಾದಲ್ ಕಣ್ಮಣಿ’ ವಿಶ್ವಾದದ್ಯಂತ ಬಿಡುಗಡೆಯಾಗಿ ನಾಲ್ಕೇ ದಿನದಲ್ಲಿ 14.73 ಕೋಟಿ ರೂಪಾಯಿ  ಗಳಿಸಿದೆ.
ತಮಿಳಿನಲ್ಲಿ ನಿರ್ಮಾಣವಾಗಿರುವ ಹಾಗೂ ತೆಲುಗಿನಲ್ಲಿ ಡಬ್ ಆಗಿರುವ ‘ಓ ಕಾದಲ್ ಕಣ್ಮಣಿ’ಯು ‘ಕಾಂಚನ -2’ ರ ಬಿಡುಗಡೆಯ ಹೊರತಾಗಿಯೂ ಮಲ್ಟಿಪ್ಲೆಕ್ಸ್ ಪ್ರೇಕ್ಷಕರನ್ನು  ಸೆಳೆದಿದೆ ಎನ್ನಲಾಗಿದೆ.

Click Here

Call us

Call us

Visit Now

ಮುಂಬೈನಲ್ಲಿ  ಯುವ ಜೋಡಿ ಆದಿ ಮತ್ತು ತಾರಾ ಮದುವೆಗೂ ಮುಂಚಿತವಾಗಿ ಒಟ್ಟಿಗೆ ಬದುಕುವ ಕಥೆಯ ಎಳೆಯನ್ನು ಈ ಸಿನೆಮಾ ಹೊಂದಿದೆ.

Click here

Click Here

Call us

Call us

ದಲ್ಕ್ವೆರ್ ಸಲ್ಮಾನ್ ಮತ್ತು ನಿತ್ಯಾ ಮೆನನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ವಿದೇಶಗಳಲ್ಲೂ ಈ ಸಿನೆಮಾ ಒಳ್ಳೆಯ ಹಣ ಗಳಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

5 + three =