ಬೈಂದೂರಿನಲ್ಲಿ ಓಂ ಮಹಾವೀರ ಅಪಾರ್ಟ್‌ಮೆಂಟ್ 2ನೇ ಹಂತದ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ

Call us

Call us

ಕುಂದಾಪ್ರ ಡಾಟ್ ಕಾಂ.
ಬೈಂದೂರಿನಲ್ಲಿಯೇ ಪ್ರಥಮ ಭಾರಿಗೆ ಶ್ರೀ ಸೌಪರ್ಣಿಕಾ ಡೆವೆಲಪರ‍್ಸ್ ಹಾಗೂ ಮಹಾವೀರ ಕನ್ಸ್ಟ್ರಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಸರ್ವ ಸುಸಜ್ಜಿತವಾದ ವಸತಿ ಸಮುಚ್ಚಯದ ಒಂದನೇ ಹಂತದ ಅಪಾರ್ಟ್‌ಮೆಂಟ್‌ನ ಎಲ್ಲಾ ಪ್ಲಾಟ್‌ಗಳು ಮುಂಗಡವಾಗಿ ವಿಕ್ರಯಗೊಂಡಿದ್ದು, ಇದೀಗ ಎರಡನೇ ಹಂತದ ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ.

Call us

Call us

Call us

ಬೈಂದೂರು ಪಟ್ಟಣದಿಂದ ಅನತಿ ದೂರದಲ್ಲಿ ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗುತ್ತಿರುವ ಪೇಸ್-೧ ಹಾಗೂ ಪೇಸ್-೨ ಅಪಾರ್ಟ್‌ಮೆಂಟ್ ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದ್ದು ಕೈಗೆಟುಕುವ ದರದಲ್ಲಿ, ಗರಿಷ್ಠ ಸೌಲಭ್ಯದೊಂದಿದೆ ಗ್ರಾಹಕರಿಗೆ ಲಭ್ಯವಾಗಲಿದೆ. ೧ ಬಿಹೆಚ್‌ಕೆ ಹಾಗೂ ೨ ಬಿಹೆಚ್‌ಕೆ ಅಪಾರ್ಟ್‌ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ೫೦೦ಮೀಟರ್ ದೂರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ೭೦೦ ಮೀಟರ್ ದೂರದಲ್ಲಿ ಸೈಂಟ್ ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ ೧.೫ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ.

Call us

Call us

ಬುಕ್ಕಿಂಗ್ ಪೂರ್ಣಗೊಂಡಿರುವ ಅಪಾರ್ಟ್‌ಮೆಂಟ್ ಪೇಸ್-೧ರಲ್ಲಿ ಮೂರು ಅಂತಸ್ತು ಈಗಾಗಲೇ ನಿರ್ಮಾಣಗೊಂಡಿದ್ದು, ಪೇಸ್-೨ರ ನಿರ್ಮಾಣಕ್ಕೂ ಇದರ ಜೊತೆಗೆ ಚಾಲನೆ ದೊರೆತಿದೆ.

ಸೌಲಭ್ಯ ಹಲವು:
ವಾಸ್ತುವಿಗೆ ಸರಿಹೊಂದುವ ಪ್ಲಾಟ್
ವಿಶಾಲ ಪಾರ್ಕಿಂಗ್ ಸೌಲಭ್ಯ
ಎಲ್ಲಾ ಕಾಲದಲ್ಲೂ ಸಮೃದ್ಧ ನೀರಿನ ಸೌಲಭ್ಯ
ಲಿಫ್ಟ್ ವ್ಯವಸ್ಥೆ
ಕಾಮನ್ ಸೀವೇಜ್ ಟ್ರೀಟ್‌ಮೆಂಟ್ ಪ್ಲಾಂಟ್
ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಗೃಹಸಾಲ ಸೌಲಭ್ಯ
ಎಸ್‌ಐಪಿ ಹೊಂದಿದ್ದಲ್ಲಿ ಸಾಲ ಮರುಪಾವತಿಯಾದ ನಂತರ ಕಟ್ಟಿದ ಸಂಪೂರ್ಣ ಬಡ್ಡಿಯನ್ನು ಹಿಂಪಡೆಯುವ ಸೌಲಭ್ಯ
ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳು
ಅತ್ಯುತ್ತಮವಾದ ಫಿಟ್ಟಿಂಗ್, ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಕಿಚನ್

ಅಪಾರ್ಟ್‌ಮೆಂಟ್ ನಿರ್ಮಾಣ ಹಾಗೂ ವಿನ್ಯಾಸ:
ಸಂಪೂರ್ಣ ಆರ್‌ಸಿಸಿಯಿಂದ ವಿನ್ಯಾಸಗೊಳ್ಳುವ ಕಟ್ಟಡದ ಹೊರಮೈ ಜಂಬಿಟ್ಟಿಗೆಯಿಂದ ಹಾಗೂ ಒಳಭಾಗದ ಗೋಡೆಗಳು ಸಿಮೆಂಟ್ ಬ್ರಿಕ್ಸ್‌ನಿಂದ ನಿರ್ಮಾಣಗೊಳ್ಳಲಿದೆ.
ಉತ್ತಮ ದರ್ಜೆಯ ಫೈಬರ್ ತಂತ್ರಜ್ಞಾನದಿಂದ ಪ್ರತಿ ಕೊಠಡಿ ಹಾಗೂ ಶೌಚಾಲಯದ ಬಾಗಿಲು ಹಾಗೂ ಫ್ರೇಮ್‌ಗಳನ್ನು ಮಾಡಲಾಗುತ್ತದೆ.
ಡಬಲ್ ಕೋಟ್ ಪ್ಲಾಸ್ಟರಿಂಗ್ ಮಾಡಲಾಗುತ್ತದೆ.
ಎರಡು ಟ್ರ್ಯಾಕ್ ಅಲ್ಯೂಮಿನಿಯಂ ಸ್ಲೈಡಿಂಗ್ ಹಾಗೂ ಗ್ರಿಲ್ಸ್ ಇರುವ ಕಿಟಕಿಗಳು
ದಿನವಿಡಿ ನೀರಿನ ಸೌಕರ್ಯಕ್ಕಾಗಿ ಮೇಲ್ಬಾಗದಲ್ಲಿ ಹಾಗೂ ಕೆಳಭಾಗದಲ್ಲಿ ಟ್ಯಾಂಕ್ ಅಳವಡಿಸಲಾಗುತ್ತದೆ.
ಆಕರ್ಷಕವಾಗಿ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಗೋಡೆಗಳಿಗೆ ಪೇಂಟಿಂಗ್
ಟಿ.ವಿ ಹಾಗೂ ಟೆಲಿಪೋನ್ ಪಾಯಿಂಟ್‌ಗಳು

ಬ್ಲಾಕ್ ಗ್ರಾನೈಟ್ ಕಿಚನ್ ಹಾಗೂ ಸ್ಟೈನ್‌ಲೆಸ್ ಸ್ಟೀಲ್ ಸಿಂಕ್
ಕೌಂಟರ್ ಮೇಲ್ಬಾಗದಲ್ಲಿ ೩ಫೀಟ್ ಎತ್ತರದಲ್ಲಿ ಹೊಳಪುಳ್ಳ ಟೈಲ್ಸ್
ಅಗತ್ಯವುಳ್ಳ ಪವರ್ ಪಾಯಿಂಟ್‌ಗಳು
ವಾಟರ್ ಪ್ಯೂರಿಪಯರ್ ಹಾಗೂ ಎಗ್ಸಾಷ್ಟ್ ಫ್ಯಾನ್

ಎಲ್ಲಾ ಬೆಡ್‌ರೂಮ್‌ಗಳಿಗೂ ಎಸಿ ಪಾಯಿಂಟ್
ಎರಡು ಬದಿಯ ಲೈಟ್ ನಿಯಂತ್ರಕ ಸ್ವಿಚ್‌ಗಳು
ಪ್ರಮುಖ ಬೆಡ್‌ರೂಮಿಗೆ ಟಿವಿ ಪಾಯಿಂಟ್

ಬುಕ್ಕಿಂಗ್‌ಗಾಗಿ ಸಂಪರ್ಕಿಸಿ:
ಕೆ. ವೆಂಕಟೇಶ ಕಿಣಿ – 9448142287
ಭೀಮೇಶ್ ಎಸ್. ಜಿ – 8951151633
ನಾಗೇಶ್ ನಾಯ್ಕ್ ಗೊರಟೆ – 9449500061

Also Read:

► ಬೈಂದೂರಿನಲ್ಲಿ ಪ್ರಪ್ರಥಮ ಭಾರಿಗೆ ಸರ್ವ ಸುಸಜ್ಜಿತ ವಸತಿ ಸಮುಚ್ಚಯ – http://kundapraa.com/?p=24076
► ಬೈಂದೂರು: ಓಂ ಮಹಾವೀರ ವಸತಿ ಸಮುಚ್ಚಯಕ್ಕೆ ಶಂಕುಸ್ಥಾಪನೆ – http://kundapraa.com/?p=24660
► ಓಂ ಮಹಾವೀರ ಅಪಾರ್ಟ್‌ಮೆಂಟ್: ಭರದಿಂದ ಸಾಗುತ್ತಿದೆ ನಿರ್ಮಾಣ ಕಾಮಗಾರಿ – http://kundapraa.com/?p=26532

ಬುಕ್ಕಿಂಗ್‌ಗಾಗಿ ಸಂಪರ್ಕಿಸಿ:
ಕೆ. ವೆಂಕಟೇಶ ಕಿಣಿ – 9448142287
ಭೀಮೇಶ್ ಎಸ್. ಜಿ – 8951151633
ನಾಗೇಶ್ ನಾಯ್ಕ್ ಗೊರಟೆ – 9449500061

Leave a Reply

Your email address will not be published. Required fields are marked *

one × 5 =