ಬೈಂದೂರಿನಲ್ಲಿ ಪ್ರಪ್ರಥಮ ಭಾರಿಗೆ ಸರ್ವ ಸುಸಜ್ಜಿತ ವಸತಿ ಸಮುಚ್ಚಯ

Call us

ಕೈಗೆಟಕುವ ಬೆಲೆ, ಉತ್ಕೃಷ್ಟ ದರ್ಜೆ, ನಗರಕ್ಕೆ ಸುಲಭ ಸಂಪರ್ಕ

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿರುವ ಬೈಂದೂರು ಆಧುನಿಕ ಜೀವನಶೈಲಿಗೆ ತೆರೆದುಕೊಳ್ಳುತ್ತಿದೆ. ಜನರ ಅಗತ್ಯಕ್ಕೆ ತಕ್ಕಂತೆ ಸವಲತ್ತುಗಳನ್ನು ಒಳಗೊಂಡು ಹೊಸತನದ ಹೆಜ್ಜೆಹಾಕಿ ಮಾದರಿ ನಗರವಾಗಿ ರೂಪುಗೊಳ್ಳುತ್ತಿದೆ. ಇಂತಹ ಕಾಲಘಟ್ಟದಲ್ಲಿ ಬೈಂದೂರಿನಲ್ಲಿಯೇ ಪ್ರಥಮ ಭಾರಿಗೆ ಸರ್ವ ಸುಸಜ್ಜಿತವಾದ ವಸತಿ ಸಮುಚ್ಚಯವೊಂದು ತಲೆಯೆತ್ತುತ್ತಿದ್ದು, ಹುಟ್ಟೂರಿನಲ್ಲಿಯೇ ಸ್ವಂತ ಮನೆ ಕನಸು ಕಾಣುತ್ತಿದ್ದವರು ನನಸಾಗಿಸಿಕೊಳ್ಳುವ ದಿನ ಸಮೀಪಿಸಿದೆ. ಶ್ರೀ ಸೌಪರ್ಣಿಕಾ ಡೆವೆಲಪರ್ಸ್ ಹಾಗೂ ಮಹಾವೀರ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ನೂತನ ಓಂ ಮಹಾವೀರ ರೆಸಿಡೆನ್ಸಿಯಲ್ ಅಪಾರ್ಟ್‌ಮೆಂಟ್ ನಿಮ್ಮ ಕೈಗೆಟಕುವ ದರದಲ್ಲಿ, ಗರಿಷ್ಠ ಸೌಲಭ್ಯದೊಂದಿದೆ ಲಭ್ಯವಿರಲಿದೆ.

ನಗರದಿಂದ ಅನತಿ ದೂರದಲ್ಲಿ ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗಲಿರುವ 1 ಬಿಹೆಚ್‌ಕೆ ಹಾಗೂ 2 ಬಿಹೆಚ್‌ಕೆ ಅಪಾರ್ಟ್‌ಮೆಂಟ್‌ಗಳು ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದೆ. ನೂತನ ಅಪಾರ್ಟ್‌ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. 500ಮೀಟರ್ ದೂರದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜು, 700 ಮೀಟರ್ ದೂರದಲ್ಲಿ ಸೈಂಟ್‌ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ 1.5ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ.

Call us

Call us

ಸೌಲಭ್ಯ ಹಲವು:

 • ವಾಸ್ತುವಿಗೆ ಸರಿಹೊಂದುವ ಪ್ಲಾಟ್
 • ವಿಶಾಲ ಪಾರ್ಕಿಂಗ್ ಸೌಲಭ್ಯ
 • ಎಲ್ಲಾ ಕಾಲದಲ್ಲೂ ಸಮೃದ್ಧ ನೀರು
 • ಲಿಫ್ಟ್ ವ್ಯವಸ್ಥೆ
 • ಕಾಮನ್ ಸೀವೇಜ್ ಟ್ರೀಟ್‌ಮೆಂಟ್ ಪ್ಲಾಂಟ್
 • ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಗೃಹಸಾಲ ಸೌಲಭ್ಯ
 • ಎಸ್‌ಐಪಿ ಹೊಂದಿದ್ದಲ್ಲಿ ಸಾಲ ಮರುಪಾವತಿಯಾದ ನಂತರಕಟ್ಟಿದ ಸಂಪೂರ್ಣ ಬಡ್ಡಿಯನ್ನು ಹಿಂಪಡೆಯುವ ಸೌಲಭ್ಯ
 • ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳು

ಕಟ್ಟದ ಹಾಗೂ ವಿನ್ಯಾಸ ಹೇಗಿರಲಿದೆ:
* ಸಂಪೂರ್ಣ ಆರ್‌ಸಿಸಿಯಿಂದ ವಿನ್ಯಾಸಗೊಳ್ಳುವ ಕಟ್ಟಡದ ಹೊರಮೈ ಜಂಬಿಟ್ಟಿಗೆಯಿಂದ ಹಾಗೂ ಒಳಭಾಗದ ಗೋಡೆಗಳು ಸಿಮೆಂಟ್ ಬ್ರಿಕ್ಸ್‌ನಿಂದ ನಿರ್ಮಾಣಗೊಳ್ಳಲಿದೆ.
* ಉತ್ತಮ ದರ್ಜೆಯ ಫೈಬರ್ ತಂತ್ರಜ್ಞಾನದಿಂದ ಪ್ರತಿ ಕೊಠಡಿ ಹಾಗೂ ಶೌಚಾಲಯದ ಬಾಗಿಲು ಹಾಗೂ ಫ್ರೇಮ್‌ಗಳನ್ನು ಮಾಡಲಾಗುತ್ತದೆ.
* ಡಬಲ್ ಕೋಟ್ ಪ್ಲಾಸ್ಟರಿಂಗ್ ಮಾಡಲಾಗುತ್ತದೆ.
* ಎರಡು ಟ್ರ್ಯಾಕ್ ಅಲ್ಯೂಮಿನಿಯಂ ಸ್ಲೈಡಿಂಗ್ ಹಾಗೂ ಗ್ರಿಲ್ಸ್ ಇರುವ ಕಿಟಕಿಗಳು
* ಅತ್ಯುತ್ತಮವಾದ ಫಿಟ್ಟಿಂಗ್, ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಕಿಚನ್
* ದಿನವಿಡಿ ನೀರಿನ ಸೌಕರ್ಯಕ್ಕಾಗಿ ಮೇಲ್ಬಾಗದಲ್ಲಿ ಹಾಗೂ ಕೆಳಭಾಗದಲ್ಲಿ ಟ್ಯಾಂಕ್ ಅಳವಡಿಸಲಾಗುತ್ತದೆ.
* ಆಕರ್ಷಕವಾಗಿ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಗೋಡೆಗಳಿಗೆ ಪೇಂಟಿಂಗ್

[quote bgcolor=”#ffffff” arrow=”yes” align=”right”]

ಬುಕ್ಕಿಂಗ್‌ಗಾಗಿ ಸಂಪರ್ಕಿಸಿ
ಸೌಪರ್ಣಿಕಾ ಡೆವೆಲಪರ್ಸ್ ಮಹಾವೀರ ಕನ್‌ಸ್ಟ್ರಕ್ಷನ್ ಬೈಂದೂರು

 • ಕೆ. ವೆಂಕಟೇಶ ಕಿಣಿ  9448142287
 • ಭೀಮೇಶ್ ಎಸ್. ಜಿ  8951151633
 • ನಾಗೇಶ್ ನಾಯ್ಕ್ ಗೊರಟೆ  9449500061 [/quote]

ಲೀವಿಂಗ್‌ರೂಮ್:
* ಟಿ.ವಿ ಹಾಗೂ ಟೆಲಿಪೋನ್ ಪಾಯಿಂಟ್‌ಗಳು

ಕಿಚನ್:
* ಬ್ಲಾಕ್‌ಗ್ರಾನೈಟ್ ಕಿಚನ್ ಹಾಗೂ ಸ್ಟೈನ್‌ಲೆಸ್ ಸ್ಟೀಲ್ ಸಿಂಕ್
* ಕೌಂಟರ್ ಮೇಲ್ಬಾಗದಲ್ಲಿ ೩ಫೀಟ್ ಎತ್ತರದಲ್ಲಿ ಹೊಳಪುಳ್ಳ ಟೈಲ್ಸ್
* ಕಿಚನ್‌ಗೆ ಅಗತ್ಯವುಳ್ಳ ಪವರ್ ಪಾಯಿಂಟ್‌ಗಳು
* ವಾಟರ್ ಪ್ಯೂರಿಪಯರ್ ಹಾಗೂ ಎಗ್ಸಾಷ್ಟ್ ಫ್ಯಾನ್

ಬೆಡ್‌ರೂಮ್
* ಎಲ್ಲಾ ಬೆಡ್‌ರೂಮ್‌ಗಳಿಗೂ ಎಸಿ ಪಾಯಿಂಟ್
* ಎರಡು ಬದಿಯ ಲೈಟ್ ನಿಯಂತ್ರಕ ಸ್ವಿಚ್‌ಗಳು
* ಪ್ರಮುಖ ಬೆಡ್‌ರೂಮಿಗೆ ಟಿವಿ ಪಾಯಿಂಟ್

ಬಾತ್‌ರೂಮ್:
* ಟಾಯ್ಲೆಟ್ ಲೀಕ್ ಆಗದಿರುವಂತೆ ನೋಡಿಕೊಳ್ಳಲು ಪ್ಲಂಬಿಂಗ್ ಡ್ರೈನೇಜ್ ಲೈನ್ ಪ್ರೇಜರ್ ಚೆಕ್
* ಉತ್ತಮ ದರ್ಜೆಯ ಸಿಪಿ ಫಿಟ್ಟಿಂಗ್ಸ್
* ಬಿಸಿ ಮತ್ತುತಣ್ಣಗಿನ ನೀರಿನಯುನಿಟ್
* ನೆಲಕ್ಕೆ ಸ್ಕಿಡ್ ಆಗದಂತಹ ಸಿರಾಮಿಕ್ ಟೈಲ್
* ಎಗ್ಸ್ಟಾಸ್ಟ್, ಗೀಸರ್ ಸೌಲಭ್ಯ

 

Leave a Reply

Your email address will not be published. Required fields are marked *

seventeen − eight =