ನಿಮ್ಮ ಪ್ರಯಾಣ ಸುಖಕರವಾಗಿರಲಿ

ಪ್ರಯಾಣ ಮಾಡುವುದು ಎಲ್ಲರಿಗೂ ಪ್ರಿಯವಾದ ಸಂಗತಿ. ವಾರವಿಡೀ ಕೆಲಸದ ಒತ್ತಡದಿಂದ ದೂರವಿರಬೇಕು, ಕೆಲಸಗಳಿಂದ ವಿರಾಮ ಪಡೆಯಬೇಕು, ಬದಲಾವಣೆ ಬೇಕೆನಿಸಿದಾಗ ಎಲ್ಲಾದರೂ ಪ್ರಯಾಣ ಹೋಗಿ ಮೂಡ್ ಫ್ರೆಶ್ ಮಾಡಿಕೊಳ್ಳಬೇಕು ಎನಿಸುತ್ತದೆ. ಪ್ರಯಾಣ ಹೋಗುವುದೆಂದರೆ [...]

ಚೆಟ್ಟಿನಾಡ್ ಚಿಕನ್ ಖಾದ್ಯ ತಯಾರಿಸಲು ರೆಡಿಯಾಗಿ

ಚಟ್ಟಿನಾಡ್ ಕೋಳಿ ಗಟ್ಟಿ ಸಾರು ಸಾಮಗ್ರಿ: ಕೋಳಿ 1 ಕೆ.ಜಿ., ಆಲೂಗೆಡ್ಡೆ ಹೆಚ್ಚಿದ್ದು 2, ನವಿಲು ಕೋಸು ಹೆಚ್ಚಿದ್ದು 2, ಸಬ್ಬಸಿಗೆ ಸೊಪ್ಪು ಹೆಚ್ಚಿದ್ದು 1 ಬಟ್ಟಲು, ಮೆಂತ್ಯದ ಸೊಪ್ಪು ಹೆಚ್ಚಿದ್ದು [...]

ವಿಸ್ಮಯಕಾರಿ ತಾಣ ‘ಬೆಳ್ಕಲ್ ತೀರ್ಥ’

ಗೋವಿಂದತೀರ್ಥಎಂದು ಕರೆಯುವ ಈ ಜಲಧಾರೆಯಡಿ ಮಿಂದರೆ ಪಾಪ ನಾಶವಾಗಿ ನವಚೈತನ್ಯ ಮೂಡುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಪ್ರತಿ ವರ್ಷ ಎಳ್ಳಮವಾಸ್ಯೆಯ ದಿನ ಸಾವಿರಾರು ಮಂದಿ ಬೆಟ್ಟ-ಗುಡ್ಡವನ್ನು ಹತ್ತಿ ಜಲಧಾರೆಯ ಸೊಬಗನ್ನು ಸವಿಯಲು [...]

ನಿಮ್ಮ ತ್ವಚೆಯ ಆರೈಕೆ ಹೀಗೆ ಸರಳವಾಗಿ ಮಾಡಿ

ಸಾಮಾನ್ಯವಾಗಿ ಮುಖ, ಕುತ್ತಿಗೆ, ಭುಜ, ಬೆನ್ನುಗಳ ಮೇಲೆ ಉಂಟಾಗುವ ಕಲೆಗಳಿಗೆ ಮೊಡವೆಗಳು ಪ್ರಮುಖ ಕಾರಣ. ಜತೆಗೆ ಹಾರ್ಮೋನುಗಳ ಏರುಪೇರು, ವಂಶಪಾರಂಪರ್ಯವಾಗಿ, ಚರ್ಮದ ಬಗ್ಗೆ ಸೂಕ್ತ ಕಾಳಜಿ ವಹಿಸದೇ ಇರುವುದು, ಅನಿಯಮಿತ ಆಹಾರ [...]

ಮನೆ ಮದ್ದು: ಪುದೀನ

* ಪದೇ ಪದೆ ಕಾಡುವ ಶ್ವಾಸಕೋಶದ ಸೋಂಕಿಗೆ 1 ಚಮಚ ಪುದೀನ ರಸಕ್ಕೆ 1 ಚಮಚ ಕ್ಯಾರೆಟ್ ರಸ ಹಾಗೂ 1ಚಮಚ ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಗೆ ಸೇವಿಸಿದರೆ ಶ್ವಾಸಕೋಶವು ಸೋಂಕು [...]

ಹುಣಸೆ: ತ್ವಚೆಯ ಸೌಂದರ್ಯವರ್ಧಕ

ನಿಮ್ಮ ತ್ವಚೆಯ ಬಣ್ಣವನ್ನು ಹುಣಸೆಹಣ್ಣು ಮತ್ತಷ್ಟು ಸುಧಾರಿಸುತ್ತದೆ. ಹುಣಸೆಹಣ್ಣು ಬಳಸುವುದರಿಂದ ತ್ವಚೆಯಲ್ಲಿರುವ ಹಲವಾರು ಲೋಪ ದೋಷಗಳು ನಿವಾರಣೆಯಾಗುತ್ತವೆ. ನಿಮ್ಮ ತ್ವಚೆ ಸೂಕ್ಷ್ಮವಾಗಿದ್ದಲ್ಲಿ, ಇದು ನಿಮ್ಮ ತ್ವಚೆಗೆ ಉರಿಯುವಂತಹ ಅನುಭವವನ್ನು ನೀಡುತ್ತದೆ. ಆದ್ದರಿಂದ [...]

ಕವಿತೆಗಳೊಂದಿಗೆ ಜನರನ್ನು ಬೆಸೆದ ಗಾಯಕ

ನವೋದಯದ ಪ್ರಮುಖ ಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ ಮತ್ತಿತರರ ಗೀತೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದವರೇ ಕಾಳಿಂಗರಾಯರು. ಹಳ್ಳಿ, ಪಟ್ಟಣಗಳಲ್ಲಿ ಹಾಡುತ್ತಾ ಸಾಗಿದ ರಾಯರು ಭಾವಗೀತೆ ಪ್ರಕಾರವನ್ನು ಜನಪ್ರಿಯಗೊಳಿಸಿದರು. ಅವರ ಹಾಡುಗಾರಿಕೆ ಶಾಲಾ [...]

ಬಿಎಸ್‍ಎನ್‍ಎಲ್ ನಿಂದ ರಾತ್ರಿ ಫ್ರೀ ಕಾಲ್

ನವದೆಹಲಿ: ಬಿಎಸ್‍ಎನ್‍ಎಲ್ ಲ್ಯಾಂಡ್‍ಲೈನ್ ಗ್ರಾಹಕರಿಗೆ ಗುಡ್‍ನ್ಯೂಸ್. ಮೇ 1 ರಿಂದ ನೀವು ರಾತ್ರಿ 9 ಗಂಟೆಯಿಂದ ಬೆಳಗ್ಗೆ 7 ಗಂಟೆಯ ವರೆಗೆ ದೇಶದ ಯಾವುದೇ ಮೂಲೆಯಲ್ಲಿರುವ ಲ್ಯಾಂಡ್‍ಲೈನ್, ಯಾವುದೇ ಕಂಪೆನಿಯ ಮೊಬೈಲ್ [...]

ವಾಟ್ಸಾಪ್‍ನಲ್ಲಿ ಉಚಿತವಾಗಿ ಕಾಲ್ ಮಾಡಬಹುದು

ಆಂಡ್ರಾಯ್ಡ್ ಸ್ಮಾರ್ಟ್‍ಫೋನ್‍ಲ್ಲಿ ವಾಟ್ಸಾಪ್ ಬಳಸುತ್ತಿರುವ ಬಳಕೆದಾರರಿಗೆ ಗುಡ್‍ನ್ಯೂಸ್. ಇನ್ನು ಮುಂಚಿನ ನೀವು ವಾಟ್ಸಾಪ್ ಸ್ನೇಹಿತರಿಗೆ ವಾಟ್ಸಾಪ್‍ನಿಂದಲೇ ಕರೆ ಮಾಡಬಹುದು. ವಾಟ್ಸಾಪ್ ತನ್ನ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಏಪ್ರಿಲ್ 1ರಿಂದ ಕರೆ ಸೌಲಭ್ಯವನ್ನು [...]

ಡೆಸ್ಕ್ ಟಾಪ್ ಮೂಲಕ ವಾಟ್ಸಾಪ್ ಮೆಸೇಜ್ ಕಳುಹಿಸಿ

ವಾಟ್ಸಾಪ್ ಬಳಕೆದಾರರಿಗೊಂದು ಶುಭಸುದ್ದಿ. ಇನ್ನುಮುಂದೆ ವಾಟ್ಸಾಪ್‍ನ್ನು ಡೆಸ್ಕ್ ಟಾಪ್ /ಲ್ಯಾಪ್‍ಟಾಪ್‍ನಲ್ಲಿ ಕ್ರೋಮ್ ಬ್ರೌಸರ್ ಮೂಲಕ ಬಳಸಬಹುದು. ಹೌದು ವಾಟ್ಸಾಪ್ ಇಂದಿನಿಂದ ಹೊಸ ಸೇವೆ ಆರಂಭಿಸಿದ್ದು ಡೆಸ್ಕ್ ಡಾಪ್ ಬ್ರೌಸರ್ ಮೂಲಕವೇ ಸಂದೇಶ [...]