
ಬೈಂದೂರು ತಾ.ಪಂ ಮಾದರಿಯನ್ನಾಗಿಸದಿದ್ದರೂ, ಒಂದಿಷ್ಟು ಕೆಲಸ ಮಾಡಿದ ತೃಪ್ತಿಯಿದೆ: ಮಹೇಂದ್ರ ಪೂಜಾರಿ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗುರುವಾರ ಬೈಂದೂರು ತಾಲೂಕು ಪಂಚಾಯಿತ್ನ ಪ್ರಸ್ತುತ ಅವಧಿಯ ಕೊನೆಯ ಸಾಮಾನ್ಯ ಸಭೆ ಜರುಗಿತು. ಬೈಂದೂರು ತಾ.
[...]