ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಜಾಕ್ಸ್‌ನ್‌ಗೆ 2 ಬೆಳ್ಳಿ 1 ಕಂಚು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೆಮ್‌ಶೆಡ್‌ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ತಾಲೂಕಿನ ಆನಗಳ್ಳಿಯ ಯುವಕ, ಬಸ್ರೂರು ಕಾಲೇಜಿನ ವಿದ್ಯಾರ್ಥಿ ಜಾಕ್ಸನ್ ಡಿಸೋಜಾ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿದ್ದಾರೆ.

Read this
► ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್: ಜಾಕ್ಸನ್ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆ  – https://kundapraa.com/?p=10851

► ಕುಂದಾಪುರ: ಭರವಸೆಯ ಪವರ್ ಲಿಫ್ಟರ್ ಆನಗಳ್ಳಿಯ ಜಾಕ್ಸನ್ ಡಿಸೋಜಾ – https://kundapraa.com/?p=20027

Leave a Reply

Your email address will not be published. Required fields are marked *

five − 5 =