ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ : ಅಧ್ಯಕ್ಷರಾಗಿ ಪ್ರದೀಪ ಶೆಟ್ಟಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ರಿ. ಇದರ ಉತ್ಸವ ಸಮಿತಿ ಅಧ್ಯಕ್ಷರಾಗಿ ಪ್ರದೀಪ ಶೆಟ್ಟಿಆಯ್ಕೆಯಾಗಿದ್ದಾರೆ.

ಸಮಿತಿಯ ಕಾರ್ಯದರ್ಶಿಗಳಾಗಿ ಪ್ರಭಾಕರ ಮೊಗವೀರ, ದೇವರಾಜ್‌ ಆಚಾರ‍್ಯ, ಉಪಾಧ್ಯಕ್ಷರಾಗಿ ಮಂಜುನಾಥ್‌ ಚಂದನ್, ನಾಗೇಂದ್ರ ಶೆಟ್ಟಿ, ಸೋಮಶೇಖರ ಆಚಾರ‍್ಯ, ದಯಾನಂದ ಚಂದನ್, ಜೊತೆ ಕಾರ್ಯದರ್ಶಿಗಳಾಗಿ ಪ್ರದೀಪ್‌ ಆಚಾರ‍್ಯ, ಗೋವಿಂದರಾಜ್‌ ಆಚಾರ‍್ಯ, ಮಂಜುನಾಥ ಪೂಜಾರಿ ಹಾಡಿಮನೆ, ಸುಬ್ರಹ್ಮಣ್ಯ ಆಚಾರ‍್ಯ, ಅಕ್ಷಯ್ ಶೆಟ್ಟಿ, ಗುರುರಾಜ್‌ ಆಚಾರ‍್ಯ, ಸಂತೋಷ್‌ ಆಚಾರ‍್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಶಿವಾನಂದ ಚಂದನ್, ಮಂಜುನಾಥ್ ಪೂಜಾರಿ ಹಕ್ಲುಮನೆ, ನಟರಾಜ್‌ ಆಚಾರ‍್ಯ, ನಾಗರಾಜ್ ಶೆಟ್ಟಿ, ಲಕ್ಷ್ಮಣ್‌ಚಂದನ್, ಗುರುಪ್ರಸಾದ್‌ ಆಚಾರ‍್ಯ, ಪ್ರಮೋದ್‌ ಆಚಾರ‍್ಯ, ಗೋಪಾಲ್ ಹಾಡಿಮನೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರವೀಣ್ ಟಿ. ಆಚಾರ‍್ಯ, ವಿಕ್ರಮ್, ಸಚಿನ್‌ ಆಚಾರ‍್ಯ, ಗಣೇಶ್‌ ಚಂದನ್, ಸಚಿನ್ ಬಿ., ಹರ್ಷಿತ್‌ ಆಚಾರ‍್ಯ, ನಿತೀಶ್ ಶೆಟ್ಟಿ, ವಿಶ್ವನಾಥ, ಪ್ರಸನ್ನ ಶೆಟ್ಟಿ, ಹರ್ಷೇಂದ್ರ ಆಚಾರ್ಯ, ನಿತೀಶ್ ಶೆಟ್ಟಿ, ವಿಶ್ವನಾಥ, ಪ್ರಸನ್ನ ಶೆಟ್ಟಿ, ಹರ್ಷೆಂದ್ರ ಆಚಾರ‍್ಯ, ದಯಾನಂದ ಹೇರಾಮನೆ, ಅಂಜನ್‌ಕುಮಾರ್, ಅಭಿಷೇಕ್, ರಾಘವೇಂದ್ರ ಎಂ. ಸುದೇಶ್‌ಆಚಾರ‍್ಯ, ಶ್ರೀನಿವಾಸ್‌ಆಚಾರ‍್ಯ, ಸಚಿನ್‌ಆಚಾರ‍್ಯ, ಕ್ರೀಡಾ ಕಾರ್ಯದರ್ಶಿಗಳಾಗಿ ಸವೀನ್‌ ಆಚಾರ‍್ಯ, ಅಣ್ಣಪ್ಪ,ಕಿರಣ ಶೆಟ್ಟಿ, ಹರೀಶ್‌ಎನ್., ಸಂತೋಷ ಸಿದ್ಧನಹಿತ್ಲು, ಗಿರೀಶ್‌ಎನ್., ಸಂತೋಷ್‌ ಜಟ್ಟಿಹಿತ್ಲು, ದಿನೇಶ್, ನಾಗರಾಜ ಬಡಾಮನೆ, ಗುರುರಾಜ ಪೂಜಾರಿ ಹಾಡಿಮನೆ, ಆನಂದ, ಆಕಾಶ್‌ ಕುಂದರ್, ಕಾರ್ತಿಕ್ ಶೆಟ್ಟಿ, ಕೋಶಾಧಿಕಾರಿಗಳಾಗಿ ಮಂಜುನಾಥ್‌ ದಾಸ್, ಮಹೇಶ್, ಪ್ರಶಾಂತ್‌ ಆಚಾರ‍್ಯ, ರವಿದಾಸ್, ವಸಂತ ಪೂಜಾರಿ, ಮಂಜುನಾಥ ಆಚಾರ‍್ಯ, ರಾಜಶೇಖರ ಹಕ್ಲುಮನೆ, ಶ್ರೀನಿವಾಸ ಗುಜ್ಜಾಡಿ, ನಾಗರಾಜ ಚಂದನ್, ಯೋಗೇಂದ್ರ ಆಚಾರ‍್ಯ, ಸಂತೋಷ್ ಶೇರುಗಾರನಹಿತ್ಲು, ಲೆಕ್ಕಪರಿಶೋಧಕರಾಗಿ ಗಣೇಶ್‌ ಜಟ್ಟಿಹಿತ್ಲು, ಮಹೇಂದ್ರ ಆಚಾರ‍್ಯ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

four × two =