ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಿದ್ಧಾಪುರ ಪ್ರೌಢಶಾಲೆಯ ವೈಷ್ಣವಿ ಶೆಟ್ಟಿ ರಾಜ್ಯಕ್ಕೆ ಟಾಪರ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ತಾಲೂಕಿನ ಸಿದ್ಧಾಪುರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ವಿ. ಶೆಟ್ಟಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.

Call us

Call us

ಈಕೆ 625ರಲ್ಲಿ 625 ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈಕೆ ಅಲ್ಬಾಡಿ ವಸಂತ ಕುಮಾರ್ ಶೆಟ್ಟಿ ಹಾಗೂ ಸುಷ್ಮಾ ವಿ. ಶೆಟ್ಟಿ ಅವರ ಪುತ್ರಿ.

ಇದನ್ನೂ ಓದಿ:
► ಎಸ್ಎಸ್ಎಲ್ಸಿ ಪರೀಕ್ಷೆ: ನಾಗೂರು ಸಂದೀಪನ್ ಶಾಲೆಯ ಅಕ್ಷತಾ ನಾಯ್ಕ್ ರಾಜ್ಯಕ್ಕೆ ಟಾಪರ್ – https://kundapraa.com/?p=59339 .
► ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಕಾಳವಾರ ಪ್ರೌಢಶಾಲೆಯ ನಿಶಾ ರಾಜ್ಯಕ್ಕೆ ಟಾಪರ್ – https://kundapraa.com/?p=59335 .

Call us

Call us

Leave a Reply

Your email address will not be published. Required fields are marked *

ten − 5 =