Hotel boarding and ladging

ಪಾರಿಜಾತ ಕುಂದಾಪುರ

ಗುಣಮಟ್ಟದ ಆಹಾರ ಪದಾರ್ಥಗಳಿಂದಲೇ ಹೋಟೆಲ್ ಉದ್ಯಮದಲ್ಲಿ ಮನೆಮಾತಾಗಿರುವ ಸಂಸ್ಥೆ ಪಾರಿಜಾತ ಕುಂದಾಪುರ ನಗರದ ಪ್ರಮುಖ ಹೋಟೆಲ್ ಗಳಲ್ಲಿ ಒಂದಾಗಿದೆ. ಪಿ. ಎನ್. ರಾಮಚಂದ್ರ ಭಟ್ 1969 ರಲ್ಲಿ ಆರಂಭಿಸಿದ ಹೋಟೆಲ್ ಪಾರಿಜಾತ [...]