Shri Bramhalingeshwa temple maranakatte

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ

ಕುಂದಾಪ್ರ ಡಾಟ್ ಕಾಂ. ಮೂಲೋಕದೊಡತಿ ಕೊಲ್ಲೂರು ಶ್ರೀ ಮೂಕಾಂಬಿಕೆಯಿಂದ ಮಡಿದ ಮೂಕಾಸುರ, ದೇವಿಯಿಂದ ವರ ಪಡೆದು ಕಾರಣಿಕ ದೈವ ಶ್ರೀ ಬ್ರಹ್ಮಲಿಂಗೇಶ್ವರನಾಗಿ ಮಾರಣಕಟ್ಟೆಯಲ್ಲಿ ನೆಲೆನಿಂತು ನಂಬಿಬಂದ ಭಕ್ತಕೋಟಿಯನ್ನು ಹರಸುತ್ತಿದ್ದಾನೆ. ದೇವಿಯಿಂದ ಮೂಕಾಸುರ ಹತನಾದ [...]