ಕ್ಲೋಸಪ್ ಮ್ಯಾಜಿಕ್‌ಗೆ ಮಕ್ಕಳು ಪುಲ್ ಖುಷ್

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಮೂಡುಬಿದರೆ: ಬೋಲ್ಟ್‌ನಲ್ಲಿರು ನಟ್ ಸರ್ರನೇ ತಿರುಗಿ ಬೇರಾಗುತ್ತೆ. ಕೈಯಲ್ಲಿರುವ ಕಾರ್ಡ್ ಮಾಯವಾಗುತ್ತೆ. ನಾವು ಅಂದುಕೊಂಡ ಕಾರ್ಡುಗಳೇ ಜಾದೂಗಾರನ ಕೈಯಿಂದ ಹೊರಬರುತ್ತೆ. ಜಾದೂಗಾರನ ವೇಷತೊಟ್ಟು, ಜಾದೂ ದಂಡವನ್ನು ಹಿಡಿದಿರುವ ವ್ಯಕ್ತಿಯೋರ್ವರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ ಗಮನ ಸೆಳೆಯುತ್ತಿದ್ದರು.

Call us

Call us

Call us

ವಿಕ್ರಮ್ ಜಾದೂಗಾರ್. ಮಡಿಕೇರಿಯ ವೃತ್ತಿಪರ ಜಾದೂಗಾರರು. ಮೂವತ್ತು ವರ್ಷಗಳಿಂದ ಜಾದೂಕಲೆಯನ್ನೇ ಕಸುಬಾಗಿಸಿಕೊಂಡಿರುವ ಅವರು ಈವರೆಗೆ ೨,೫೦೦ಕ್ಕೂ ಹೆಚ್ಚು ಜಾದೂ ಪ್ರದರ್ಶನಗಳನ್ನು ನೀಡಿದ್ದಾರೆ.

ನುಡಿಸಿರಿಯಲ್ಲಿ ಕ್ಲೋಸಪ್ ಮ್ಯಾಜಿಕ್ ಪ್ರದರ್ಶಸುತ್ತಿರುವ ಅವರು ಪ್ರೇಕ್ಷಕರನ್ನು ಹತ್ತಿರದಲ್ಲಿಯೇ ನಿಲ್ಲಿಸಿಕೊಂಡು ನೆಟ್-ಬೋಲ್ಟ್, ರಿಂಗ್ ರೋ, ಕಾರ್ಡ್ ಟ್ರಿಕ್ಸ್‌ಗಳನ್ನು ಐದು ನಿಮಿಷಗಳ ಕಾಲ ಪ್ರದರ್ಶಿಸುತ್ತಿದ್ದರೇ, ಮಕ್ಕಳು ವಿದ್ಯಾರ್ಥಿಗಳಂತೂ ಗುಂಪು ಗುಂಪಾಗಿ ನಿಂತು ಚಿಕಿತರಾಗಿ ನೋಡುತ್ತಿದ್ದಾರೆ.

_mg_2360 _mg_2398

Leave a Reply

Your email address will not be published. Required fields are marked *

eight − eight =